At least one of your swap devices does not have a UUID, which is common in swap space created using older versions of mkswap. These devices will be referred to by device path in /etc/fstab, which is not ideal since device paths can change under a variety of circumstances.
ನಿಮ್ಮ ಒಂದು ಸ್ವಾಪ್ ಸಾಧನಗಳಲ್ಲಿ UUID ಇಲ್ಲ, ಇದು mkswap ಯ ಹಳೆಯ ಆವೃತ್ತಿಗಳಲ್ಲಿ ಸಾಮಾನ್ಯವಾಗಿರುತ್ತದೆ. ಈ ಸಾಧನಗಳನ್ನು /etc/fstab ನಲ್ಲಿನ ಸಾಧನ ಮಾರ್ಗದಿಂದ ಉಲ್ಲೇಖಸಲಾಗುತ್ತದೆ, ಹಾಗೂ ಇದು ಸೂಕ್ತವಾದ ರೀತಿಯಲ್ಲ, ಏಕೆಂದರೆ ಹಲವಾರು ಸಂದರ್ಭಗಳಲ್ಲಿ ಸಾಧನದ ಮಾರ್ಗಗಳು ಬದಲಾಗುತ್ತವೆ.