English Kannada
Unable to open %%ksappend file: %s %%ksappend file ಕಡತವನ್ನು ತೆರೆಯಲಾಗಿಲ್ಲ: %s
Illegal url for %%ksappend: %s %%ksappend ಗೆ ಅಸಮ್ಮತ url: %s
Ignoring deprecated command on line %(lineno)s: The %(cmd)s command has been deprecated and no longer has any effect. It may be removed from future releases, which will result in a fatal error from kickstart. Please modify your kickstart file to remove this command. %(lineno)s ಸಾಲಿನ ಅಸಮ್ಮತಿಗೊಂಡ ಆಜ್ಞೆಯನ್ನು ನಿರ್ಲಕ್ಷಿಸಲಾಗುತ್ತಿದೆ: ಆಯ್ಕೆ %(cmd)s ಯು ಅಸಮ್ಮತಿಗೊಂಡಿದ್ದು ಹಾಗು ಇನ್ನು ಮುಂದೆ ಯಾವುದೇ ಪರಿಣಾಮ ನೀಡುವುದಿಲ್ಲ. ಅದು ಮುಂದಿನ ಬಿಡುಗಡೆಗಳಲ್ಲಿ ತೆಗೆಲ್ಪಟ್ಟು, ಕೊನೆಗೆ ಕಿಕ್ ಸ್ಟಾರ್ಟಿನಿಂದ ಮಾರಕ ದೋಷಕ್ಕೆ ಕಾರಣವಾಗುತ್ತದೆ. ದಯವಿಟ್ಟು ಈ ಆಜ್ಞೆಯನ್ನು ತೆಗೆಯಲು ನಿಮ್ಮ ಕಿಕ್ ಸ್ಟಾರ್ಟ್ ಕಡತವನ್ನು ಮಾರ್ಪಡಿಸಿ
The %(option)s option is no longer supported. %(option)s ಆಯ್ಕೆಗೆ ಇನ್ನು ಮುಂದೆ ಬೆಂಬಲವಿರುವುದಿಲ್ಲ.
The version %s is not supported by pykickstart pykickstart ನಿಂದ ಬೆಂಬಲಿತವಾಗದೇ ಇರುವ %s ಆವೃತ್ತಿ
Section %s does not end with %%end. %s ಎಂಬ ವಿಭಾಗವು %%end ಎಂಬುದರೊಂದಿಗೆ ಅಂತ್ಯಗೊಳ್ಳುವುದಿಲ್ಲ.
General error in input file: %s %s ಕಡತದಲ್ಲಿ ಸಾಮನ್ಯ ದೋಷ
General kickstart error in input file ಆದಾನಗೊಂಡ ಕಡತದಲ್ಲಿ ಸಾಮನ್ಯ ಕಿಕ್ ಸ್ಟಾರ್ಟ್ ದೋಷ
The %(option)s option was introduced in version %(intro)s, but you are using kickstart syntax version %(version)s. ಆಯ್ಕೆ %(option)s ಯು ಆವೃತ್ತಿ %(intro)s ಯಲ್ಲಿ ಪರಿಚಯಿಸಲಾಗಿದೆ, ಆದರೆ ನೀವು ಕಿಕ್‌ಸ್ಟಾರ್ಟ್ ಸಿಂಟ್ಯಾಕ್ಸ್ ಆವೃತ್ತಿ %(version)s ಯನ್ನು ಬಳಸುತ್ತಿದ್ದೀರಿ.
The %(option)s option was removed in version %(removed)s, but you are using kickstart syntax version %(version)s. ಆಯ್ಕೆ %(option)s ಯು ಆವೃತ್ತಿ %(removed)s ನಲ್ಲಿ ವಜಾಗೊಳಿಸಲಾಗಿದೆ, ಆದರೆ ನೀವು ಕಿಕ್‌ಸ್ಟಾರ್ಟ್ ಸಿಂಟ್ಯಾಕ್ಸ್ ಆವೃತ್ತಿ %(version)s ಯನ್ನು ಬಳಸುತ್ತಿದ್ದೀರಿ.
version of kickstart syntax to validate against ಇದರ ವಿರುದ್ಧ ಮಾನ್ಯಮಾಡಬೇಕಾದ ಕಿಕ್-ಸ್ಟಾರ್ಟ್ ಸಿಂಟ್ಯಾಕ್ಸಿನ ಆವೃತ್ತಿ
Unable to open input kickstart file: %s ಇನ್‌ಪುಟ್‌ ಕಿಕ್‌ಸ್ಟಾರ್ಟ್ ಕಡತವನ್ನು ತೆರೆಯಲಾಗಿಲ್ಲ: %s
The following commands were removed in %s: ಈ ಕೆಳಗಿನ ಆಜ್ಞೆಗಳನ್ನು %s ನಲ್ಲಿ ತೆಗೆದು ಹಾಕಲಾಗಿದೆ:
The following commands were deprecated in %s: ಈ ಕೆಳಗಿನ ಆಜ್ಞೆಗಳನ್ನು %s ನಲ್ಲಿ ತೆಗೆದು ಹಾಕಲಾಗಿದೆ:
The following commands were added in %s: ಈ ಕೆಳಗಿನ ಆಜ್ಞೆಗಳನ್ನು %s ನಲ್ಲಿ ಸೇರಿಸಲಾಗಿದೆ:
File uses a deprecated option or command.
%s
ಕಡತವು ಅಸಮ್ಮತಿಗೊಂಡ ಆಯ್ಕೆ ಅಥವ ಆಜ್ಞೆಯನ್ನು ಉಪಯೋಗಿಸುತ್ತದೆ.
%s
There was a problem reading from line %s of the kickstart file ಕಿಕ್ ಸ್ಟಾರ್ಟಿನ ಕಡತದ್ %s ಸಾಲಿನಿಂದ ಓದುವಲ್ಲಿ ತೊಂದರೆ ಉಂಟಾಗಿದೆ
The following problem occurred on line %(lineno)s of the kickstart file:

%(msg)s
ಕಿಕ್ ಸ್ಟಾರ್ಟ್ ಕಡತದ %(lineno)s ಸಾಲಿನಲ್ಲಿ ಈ ಕೆಳಗಿನ ತೊಂದರೆಯು ಕಂಡುಬಂದಿದೆ:

%(msg)s
list the available versions of kickstart syntax ಕಿಕ್‌ಸ್ಟಾರ್ಟ್ ಕಡತದ ಲಭ್ಯವಿರುವ ಆವೃತ್ತಿಗಳ ಪಟ್ಟಿ
Unknown command: %s ಗೊತ್ತಿರದ ಆಜ್ಞೆ: %s