|
File uses a deprecated option or command. %s
|
ಕಡತವು ಅಸಮ್ಮತಿಗೊಂಡ ಆಯ್ಕೆ ಅಥವ ಆಜ್ಞೆಯನ್ನು ಉಪಯೋಗಿಸುತ್ತದೆ. %s
|
|
General error in input file: %s
|
%s ಕಡತದಲ್ಲಿ ಸಾಮನ್ಯ ದೋಷ
|
|
General kickstart error in input file
|
ಆದಾನಗೊಂಡ ಕಡತದಲ್ಲಿ ಸಾಮನ್ಯ ಕಿಕ್ ಸ್ಟಾರ್ಟ್ ದೋಷ
|
|
Group cannot specify both --nodefaults and --optional
|
ಸಮೂಹಕ್ಕೆ --nodefaults ಹಾಗೂ --optional ಗಳೆರೆಡನ್ನೂ ನಿಗದಿಸಲು ಸಾಧ್ಯವಿರುವುದಿಲ್ಲ
|
|
halt after the first error or warning
|
ಪ್ರಥಮ ದೋಷ ಅಥವ ಎಚ್ಚರಿಕೆಯ ನಂತರ ನಿಲ್ಲು
|
|
Ignoring deprecated command on line %(lineno)s: The %(cmd)s command has been deprecated and no longer has any effect. It may be removed from future releases, which will result in a fatal error from kickstart. Please modify your kickstart file to remove this command.
|
%(lineno)s ಸಾಲಿನ ಅಸಮ್ಮತಿಗೊಂಡ ಆಜ್ಞೆಯನ್ನು ನಿರ್ಲಕ್ಷಿಸಲಾಗುತ್ತಿದೆ: ಆಯ್ಕೆ %(cmd)s ಯು ಅಸಮ್ಮತಿಗೊಂಡಿದ್ದು ಹಾಗು ಇನ್ನು ಮುಂದೆ ಯಾವುದೇ ಪರಿಣಾಮ ನೀಡುವುದಿಲ್ಲ. ಅದು ಮುಂದಿನ ಬಿಡುಗಡೆಗಳಲ್ಲಿ ತೆಗೆಲ್ಪಟ್ಟು, ಕೊನೆಗೆ ಕಿಕ್ ಸ್ಟಾರ್ಟಿನಿಂದ ಮಾರಕ ದೋಷಕ್ಕೆ ಕಾರಣವಾಗುತ್ತದೆ. ದಯವಿಟ್ಟು ಈ ಆಜ್ಞೆಯನ್ನು ತೆಗೆಯಲು ನಿಮ್ಮ ಕಿಕ್ ಸ್ಟಾರ್ಟ್ ಕಡತವನ್ನು ಮಾರ್ಪಡಿಸಿ
|
|
Ignoring deprecated option on line %(lineno)s: The %(option)s option has been deprecated and no longer has any effect. It may be removed from future releases, which will result in a fatal error from kickstart. Please modify your kickstart file to remove this option.
|
ಸಾಲು %(lineno)s ನ ಅಸಮ್ಮತಿಗೊಂಡ ಆಯ್ಕೆಯನ್ನುನಿರ್ಲಕ್ಷಿಸಲಾಗುತ್ತಿದೆ: ಆಯ್ಕೆ %(option)s ಯು ಅಸಮ್ಮತಿಗೊಂಡಿದ್ದು ಹಾಗು ಇನ್ನು ಮುಂದೆ ಯಾವುದೇ ಪರಿಣಾಮ ನೀಡುವುದಿಲ್ಲ. ಅದು ಮುಂದಿನ ಬಿಡುಗಡೆಗಳಲ್ಲಿ ತೆಗೆಲ್ಪಟ್ಟು, ಕೊನೆಗೆ ಕಿಕ್ ಸ್ಟಾರ್ಟಿನಿಂದ ಮಾರಕ ದೋಷಕ್ಕೆ ಕಾರಣವಾಗುತ್ತದೆ. ದಯವಿಟ್ಟು ಈ ಆಯ್ಕೆಯನ್ನು ತೆಗೆಯಲು ನಿಮ್ಮ ಕಿಕ್ ಸ್ಟಾರ್ಟ್ ಕಡತವನ್ನು ಮಾರ್ಪಡಿಸಿ
|
|
Illegal url for %%ksappend: %s
|
%%ksappend ಗೆ ಅಸಮ್ಮತ url: %s
|
|
list the available versions of kickstart syntax
|
ಕಿಕ್ಸ್ಟಾರ್ಟ್ ಕಡತದ ಲಭ್ಯವಿರುವ ಆವೃತ್ತಿಗಳ ಪಟ್ಟಿ
|
|
Section %s does not end with %%end.
|
%s ಎಂಬ ವಿಭಾಗವು %%end ಎಂಬುದರೊಂದಿಗೆ ಅಂತ್ಯಗೊಳ್ಳುವುದಿಲ್ಲ.
|
|
The following commands were added in %s:
|
ಈ ಕೆಳಗಿನ ಆಜ್ಞೆಗಳನ್ನು %s ನಲ್ಲಿ ಸೇರಿಸಲಾಗಿದೆ:
|
|
The following commands were deprecated in %s:
|
ಈ ಕೆಳಗಿನ ಆಜ್ಞೆಗಳನ್ನು %s ನಲ್ಲಿ ತೆಗೆದು ಹಾಕಲಾಗಿದೆ:
|
|
The following commands were removed in %s:
|
ಈ ಕೆಳಗಿನ ಆಜ್ಞೆಗಳನ್ನು %s ನಲ್ಲಿ ತೆಗೆದು ಹಾಕಲಾಗಿದೆ:
|
|
The following problem occurred on line %(lineno)s of the kickstart file:
%(msg)s
|
ಕಿಕ್ ಸ್ಟಾರ್ಟ್ ಕಡತದ %(lineno)s ಸಾಲಿನಲ್ಲಿ ಈ ಕೆಳಗಿನ ತೊಂದರೆಯು ಕಂಡುಬಂದಿದೆ:
%(msg)s
|
|
The %(option)s option is no longer supported.
|
%(option)s ಆಯ್ಕೆಗೆ ಇನ್ನು ಮುಂದೆ ಬೆಂಬಲವಿರುವುದಿಲ್ಲ.
|
|
The %(option)s option was introduced in version %(intro)s, but you are using kickstart syntax version %(version)s.
|
ಆಯ್ಕೆ %(option)s ಯು ಆವೃತ್ತಿ %(intro)s ಯಲ್ಲಿ ಪರಿಚಯಿಸಲಾಗಿದೆ, ಆದರೆ ನೀವು ಕಿಕ್ಸ್ಟಾರ್ಟ್ ಸಿಂಟ್ಯಾಕ್ಸ್ ಆವೃತ್ತಿ %(version)s ಯನ್ನು ಬಳಸುತ್ತಿದ್ದೀರಿ.
|
|
The %(option)s option was removed in version %(removed)s, but you are using kickstart syntax version %(version)s.
|
ಆಯ್ಕೆ %(option)s ಯು ಆವೃತ್ತಿ %(removed)s ನಲ್ಲಿ ವಜಾಗೊಳಿಸಲಾಗಿದೆ, ಆದರೆ ನೀವು ಕಿಕ್ಸ್ಟಾರ್ಟ್ ಸಿಂಟ್ಯಾಕ್ಸ್ ಆವೃತ್ತಿ %(version)s ಯನ್ನು ಬಳಸುತ್ತಿದ್ದೀರಿ.
|
|
There was a problem reading from line %s of the kickstart file
|
ಕಿಕ್ ಸ್ಟಾರ್ಟಿನ ಕಡತದ್ %s ಸಾಲಿನಿಂದ ಓದುವಲ್ಲಿ ತೊಂದರೆ ಉಂಟಾಗಿದೆ
|
|
The version %s is not supported by pykickstart
|
pykickstart ನಿಂದ ಬೆಂಬಲಿತವಾಗದೇ ಇರುವ %s ಆವೃತ್ತಿ
|
|
Unable to open input kickstart file: %s
|
ಇನ್ಪುಟ್ ಕಿಕ್ಸ್ಟಾರ್ಟ್ ಕಡತವನ್ನು ತೆರೆಯಲಾಗಿಲ್ಲ: %s
|