# translation of kn.po to Kannada # Copyright (C) YEAR THE PACKAGE'S COPYRIGHT HOLDER # This file is distributed under the same license as the PACKAGE package. # # Shankar Prasad , 2007. msgid "" msgstr "" "Project-Id-Version: kn\n" "Report-Msgid-Bugs-To: \n" "POT-Creation-Date: 2008-11-23 01:15+0000\n" "PO-Revision-Date: 2007-09-24 17:06+0530\n" "Last-Translator: Shankar Prasad \n" "Language-Team: Kannada \n" "MIME-Version: 1.0\n" "Content-Type: text/plain; charset=UTF-8\n" "Content-Transfer-Encoding: 8bit\n" "X-Generator: KBabel 1.11.4\n" "Plural-Forms: nplurals=2; plural=(n != 1);\n" #: ../src/InputController.py:36 ../src/Properties_Renderer.py:24 #: ../src/Volume_Tab_View.py:30 #, python-format msgid "" "\n" " Unable to initialize graphical environment. Most likely cause of failure\n" " is that the tool was not run using a graphical environment. Please either\n" " start your graphical user interface or set your DISPLAY variable.\n" " \n" " Caught exception: %s\n" msgstr "" "\n" " ಚಿತ್ರಾತ್ಮಕ ವಾತಾವರಣವನ್ನು ಆರಂಭಿಸಲು ಸಾಧ್ಯವಾಗಿಲ್ಲ. ಉಪಕರಣವನ್ನು ಒಂದು ಚಿತ್ರಾತ್ಮಕ " "ವಾತಾವರಣವನ್ನು\n" " ಬಳಸಿಕೊಂಡು ಚಲಾಯಿಸದೆ ಇದ್ದುದ್ದು ಬಹುಷಃ ವಿಫಲತೆಗೆ ಕಾರಣವಾಗಿರಬಹುದು. ದಯವಿಟ್ಟು ನಿಮ್ಮ " "ಚಿತ್ರಾತ್ಮಕ\n" " ಬಳಕೆದಾರ ಅಂತರ್ಮುಖಿಯನ್ನು ಆರಂಭಿಸಿ ಇಲ್ಲವೆ ನಿಮ್ಮ DISPLAY ಚರಮೌಲ್ಯವನ್ನು ಸಂಯೋಜಿಸಿ.\n" " \n" " ಆಕ್ಷೇಪಣೆ ಎದುರಾಗಿದೆ: %s\n" #. ##TRANSLATOR: The string below is seen when adding a new Physical #. ##Volume to an existing Volume Group. #: ../src/InputController.py:56 #, python-format msgid "Select a Volume Group to add %s to:" msgstr "%s ಅನ್ನು ಸೇರಿಸಲು ಒಂದು ಪರಿಮಾಣ ಸಮೂಹವನ್ನು(Volume Group) ಆರಿಸಿ:" #. ##TRANSLATOR: The two strings below refer to the name and type of #. ##available disk entities on the system. There are two types -- #. ##The first is an 'unallocated physical volume' which is a disk or #. ##partition that has been initialized for use with LVM, by writing #. ##a special label onto the first block of the partition. The other type #. ##is an 'uninitialized entity', which is an available disk or partition #. ##that is NOT yet initialized to be used with LVM. Hope this helps give #. ##some context. #: ../src/InputController.py:84 msgid "Name" msgstr "ಹೆಸರು" #: ../src/InputController.py:85 msgid "Size" msgstr "ಗಾತ್ರ" #: ../src/InputController.py:86 msgid "Entity Type" msgstr "(Entity) ಬಗೆ" #: ../src/InputController.py:88 msgid "Unallocated Physical Volume" msgstr "ನಿಯೋಜಿತವಾಗದ ಭೌತಿಕ ಪರಿಮಾಣ (Physical Volume)" #: ../src/InputController.py:89 msgid "Uninitialized Disk Entity" msgstr "ಆರಂಭಿತವಾಗದೆ ಇರುವ ಡಿಸ್ಕ್ ಎಂಟಿಟಿ" #: ../src/InputController.py:90 #, python-format msgid "Select disk entities to add to the %s Volume Group:" msgstr "%s ಪರಿಮಾಣ ಸಮೂಹಕ್ಕೆ ಸೇರಿಸಲು ಡಿಸ್ಕ್ ಎಂಟಿಟಿಗಳನ್ನು ಆರಿಸಿ:" #: ../src/InputController.py:92 msgid "" "A Volume Group must be made up of two or more Physical Volumes to support " "striping. This Volume Group does not meet that requirement." msgstr "" "ಒಂದು ಪರಿಮಾಣ ಸಮೂಹದಿಂದ ಭಾಗಗಳನ್ನು ತೆಗೆಯಲು (striping) ಅದು ಎರಡು ಅಥವ ಎರಡಕ್ಕಿಂತ " "ಹೆಚ್ಚಿನ ಭೌತಿಕ ಪರಿಮಾಣಗಳಿಂದ ಆಗಿರಬೇಕು. ಈ ಪರಿಮಾಣ ಸಮೂಹವು ಆ ಅಗತ್ಯವನ್ನು ಪೂರೈಸುತ್ತಿಲ್ಲ." #: ../src/InputController.py:94 #, python-format msgid "" "A Logical Volume with the name %s already exists in this Volume Group. " "Please choose a unique name." msgstr "" "%s ಹೆಸರಿನ ಒಂದು ತಾರ್ಕಿಕ(Logical) ಪರಿಮಾಣವು ಈ ಪರಿಮಾಣ ಸಮೂಹದಲ್ಲಿ ಈಗಾಗಲೆ " "ಅಸ್ತಿತ್ವದಲ್ಲಿದೆ.ದಯವಿಟ್ಟು." #: ../src/InputController.py:96 #, python-format msgid "" "A Volume Group with the name %s already exists. Please choose a unique name." msgstr "" "%s ಹೆಸರಿನ ಒಂದು ಪರಿಮಾಣ ಸಮೂಹವು ಈಗಾಗಲೆ ಅಸ್ತಿತ್ವದಲ್ಲಿದೆ. ದಯವಿಟ್ಟು ಒಂದು ವಿಶಿಷ್ಟವಾದ " "ಹೆಸರನ್ನು ಆರಿಸಿ." #: ../src/InputController.py:98 msgid "A Name must be provided for the new Logical Volume" msgstr "ಹೊಸ ತಾರ್ಕಿಕ ಪರಿಮಾಣಕ್ಕೆ ಒಂದು ಹೆಸರನ್ನು ಒದಗಿಸಬೇಕು" #: ../src/InputController.py:100 msgid "A Name must be provided for the new Volume Group" msgstr "ಹೊಸ ಪರಿಮಾಣ ಸಮೂಹಕ್ಕೆ ಒಂದು ಹೆಸರನ್ನು ಒದಗಿಸಬೇಕು" #: ../src/InputController.py:102 #, python-format msgid "" "The specified mount point, %s, does not exist. Do you wish to create it?" msgstr "ಸೂಚಿತ ಆರೋಹಣ ತಾಣ, %s ಅಸ್ತಿತ್ವದಲ್ಲಿಲ್ಲ. ನೀವದನ್ನು ಸೃಜಿಸಲು ಬಯಸುತ್ತೀರೆ?" #: ../src/InputController.py:104 #, python-format msgid "The creation of mount point %s unexpectedly failed." msgstr "ಆರೋಹಣಾ ತಾಣ %s ವನ್ನು ಸೃಜಿಸುವಾಗ ಅನಿರೀಕ್ಷಿತ ವಿಫಲತೆ ಎದುರಾಗಿದೆ." #: ../src/InputController.py:106 msgid "This capability is not yet implemented in this version" msgstr "ಈ ಸೌಲಭ್ಯವು ಈ ಆವೃತ್ತಿಯಲ್ಲಿ ಇನ್ನೂ ಅನ್ವಯಿಸಲಾಗಿಲ್ಲ" #: ../src/InputController.py:108 msgid "" "The number of Logical Volumes in this Volume Group has reached its maximum " "limit." msgstr "ಈ ಪರಿಮಾಣ ಸಮೂಹದಲ್ಲಿನ ತಾರ್ಕಿಕ ಪರಿಮಾಣಗಳ ಸಂಖ್ಯೆಯು ಅದರ ಗರಿಷ್ಟ ಮಿತಿಯನ್ನು ತಲುಪಿದೆ." #: ../src/InputController.py:110 msgid "" "The number of Physical Volumes in this Volume Group has reached its maximum " "limit." msgstr "ಈ ಪರಿಮಾಣ ಸಮೂಹದಲ್ಲಿನ ಭೌತಿಕ ಪರಿಮಾಣಗಳ ಸಂಖ್ಯೆಯು ಅದರ ಗರಿಷ್ಟ ಮಿತಿಯನ್ನು ತಲುಪಿದೆ." #: ../src/InputController.py:112 #, python-format msgid "" "At most %s Physical Volumes can be added to this Volume Group before the " "limit is reached." msgstr "" "ಈ ಪರಿಮಾಣ ಸಮೂಹದ ಗರಿಷ್ಟ ಮಿತಿಯನ್ನು ತಲುಪುವ ಮೊದಲು ಹೆಚ್ಚೆಂದರೆ %s ಭೌತಿಕ ಪರಿಮಾಣಗಳನ್ನು " "ಅದಕ್ಕೆ ಸೇರಿಸಬಹುದಾಗಿದೆ." #: ../src/InputController.py:114 #, python-format msgid "" "Volume Group %s does not have enough space for new Logical Volumes. A " "possible solution would be to add an additional Physical Volume to the " "Volume Group." msgstr "" "ಹೊಸ ತಾರ್ಕಿಕ ಪರಿಮಾಣಕ್ಕಾಗಿ ಪರಿಮಾಣ ಸಮೂಹ %s ದಲ್ಲಿ ಸಾಕಷ್ಟು ಸ್ಥಳವಿಲ್ಲ. ಇದಕ್ಕಿರುವ ಒಂದು " "ಪರಿಹಾರವೆಂದರೆ, ಪರಿಮಾಣ ಸಮೂಹಕ್ಕೆ ಇನ್ನೊಂದು ಹೆಚ್ಚುವರಿ ಭೌತಿಕ ಪರಿಮಾಣವನ್ನು ಸೇರಿಸುವುದು." #: ../src/InputController.py:116 msgid "A snapshot of a snapshot is not supported." msgstr "ಒಂದು ಭಾವಚಿತ್ರದ(snapshot) ಭಾವಚಿತ್ರ ತೆಗೆಯುವುದು ಬೆಂಬಲಿತವಾಗಿಲ್ಲ." #: ../src/InputController.py:117 msgid "A snapshot of a mirrored Logical Volume is not supported." msgstr "" "ಪ್ರತಿರೂಪಗೊಂಡ(mirrored) ತಾರ್ಕಿಕ ಪರಿಮಾಣ ಸಮೂಹದ ಒಂದು ಭಾವಚಿತ್ರವನ್ನು ತೆಗೆಯುವುದು " "ಬೆಂಬಲಿತವಾಗಿಲ್ಲ." #: ../src/InputController.py:119 #, python-format msgid "" "Logical volume %s has snapshot %s currently associated with it. Please " "remove the snapshot first." msgstr "" "ಪ್ರಸಕ್ತ ತಾರ್ಕಿಕ ಪರಿಮಾಣ %s ದೊಂದಿಗೆ ಭಾವಚಿತ್ರ %s ವು ಇದೆ. ದಯವಿಟ್ಟು ಮೊದಲು ಅದನ್ನು " "ತೆಗೆಯಿರಿ." #: ../src/InputController.py:120 #, python-format msgid "" "Logical volume %s has snapshots: %s currently associated with it. Please " "remove snapshots first." msgstr "" "ಪ್ರಸಕ್ತ ತಾರ್ಕಿಕ ಪರಿಮಾಣ %s ದೊಂದಿಗೆ ಭಾವಚಿತ್ರ: %s ಗಳು ಇವೆ. ದಯವಿಟ್ಟು ಮೊದಲು ಅವುಗಳನ್ನು " "ತೆಗೆಯಿರಿ." #: ../src/InputController.py:122 msgid "" "Undefined type conversion error in model factory. Unable to complete task." msgstr "" "ಮಾದರಿ ಕಾರ್ಖಾನೆಯಲ್ಲಿ(Model factory) ವಿವರಿಸಲಾಗದ ರೀತಿಯ ಸಂವಾದ ಕಂಡುಬಂದಿದೆ. ಕಾರ್ಯವನ್ನು " "ಪೂರ್ಣಗೊಳಿಸಲಾಗಿಲ್ಲ." #: ../src/InputController.py:124 #, python-format msgid "" "BIG WARNING: Logical Volume %s has an %s file system on it and is currently " "mounted on %s. Are you absolutely certain that you wish to discard the data " "on this mounted filesystem?" msgstr "" "ಭಾರಿ ಎಚ್ಚರಿಕೆ: ತಾರ್ಕಿಕ ಪರಿಮಾಣ %s ದಲ್ಲಿ ಒಂದು %s ಕಡತ ವ್ಯವಸ್ಥೆಯನ್ನು ಹೊಂದಿದೆ ಹಾಗು ಅದು " "ಪ್ರಸಕ್ತ %s ನಲ್ಲಿ ಆರೋಹಿತಗೊಂಡಿದೆ. ಆರೋಹಿತಗೊಂಡ ಈ ಕಡತ ವ್ಯವಸ್ಥೆಯಲ್ಲಿನ ದತ್ತಾಂಶಗಳನ್ನು " "ತ್ಯಜಿಸಲು ನೀವು ಖಡಾಖಂಡಿತವಾಗಿಯೂ ಖಚಿತವಾಗಿ ನಿರ್ಧರಿಸಿದ್ದೀರ?" #: ../src/InputController.py:126 #, python-format msgid "" "Logical Volume %s is currently mounted on %s. In order to complete request, " "it has to be unmounted. Are you sure you want it unmounted?" msgstr "" "ತಾರ್ಕಿಕ ಪರಿಮಾಣ %s ವು %s ನಲ್ಲಿ ಆರೋಹಿತಗೊಂಡಿದೆ. ಮನವಿಯನ್ನು ಪೂರ್ಣಗೊಳಿಸಲು, ಅದು " "ಅವರೋಹಿತಗೊಳ್ಳಬೇಕು. ನೀವು ಖಚಿತವಾಗಿಯೂ ಅದನ್ನು ಅವರೋಹಿಸಲು ಬಯಸುತ್ತೀರ?" #. ##TRANSLATOR: An extent below is an abstract unit of storage. The size #. ##of an extent is user-definable. #: ../src/InputController.py:132 #, python-format msgid "Unused space on %s" msgstr "%s ನಲ್ಲಿನ ಬಳಸದೇ ಉಳಿದ ಜಾಗ" #: ../src/InputController.py:133 #, python-format msgid "%s megabytes" msgstr "%s ಮೆಗಾ ಬೈಟುಗಳು" #: ../src/InputController.py:134 #, python-format msgid "%s kilobytes" msgstr "%s ಕಿಲೋ ಬೈಟುಗಳು" #: ../src/InputController.py:135 #, python-format msgid "%s gigabytes" msgstr "%s ಗಿಗಾ ಬೈಟುಗಳು" #: ../src/InputController.py:136 #, python-format msgid "%s extents" msgstr "%s ವ್ಯಾಪ್ತಿ (extent)" #: ../src/InputController.py:138 msgid "Remaining free space in Volume Group:\n" msgstr "ಪರಿಮಾಣ ಸಮೂಹದಲ್ಲಿ ಮಿಕ್ಕಿರುವ ಮುಕ್ತ ಸ್ಥಳ:\n" #: ../src/InputController.py:139 msgid "Remaining space for this Volume:\n" msgstr "ಈ ಪರಿಮಾಣಕ್ಕೆ ಉಳಿದಿರುವ ಜಾಗ:\n" #: ../src/InputController.py:141 msgid "Extents" msgstr "ವ್ಯಾಪ್ತಿಗಳು" #: ../src/InputController.py:142 msgid "Gigabytes" msgstr "ಗಿಗಾ ಬೈಟುಗಳು" #: ../src/InputController.py:143 msgid "Megabytes" msgstr "ಮೆಗಾ ಬೈಟುಗಳು" #: ../src/InputController.py:144 msgid "Kilobytes" msgstr "ಕಿಲೋ ಬೈಟುಗಳು" #: ../src/InputController.py:146 #, python-format msgid "The %s should only contain number values" msgstr "%s ವು ಕೇವಲ ಸಂಖ್ಯಾ ಮೌಲ್ಯಗಳನ್ನು ಮಾತ್ರ ಹೊಂದಿರಬೇಕು" #: ../src/InputController.py:147 msgid "" "The Maximum Physical Volumes field should contain only integer values " "between 1 and 256" msgstr "" "ಗರಿಷ್ಟ ಭೌತಿಕ ಪರಿಮಾಣ ಕ್ಷೇತ್ರವು ಕೇವಲ ೧ ಹಾಗು ೨೫೬ ರ ನಡುವಿನ ಪೂರ್ಣಸಂಖ್ಯಾ ಮೌಲ್ಯಗಳನ್ನು ಮಾತ್ರ " "ಹೊಂದಿರಬೇಕು" #: ../src/InputController.py:148 msgid "" "The Maximum Logical Volumes field should contain only integer values between " "1 and 256" msgstr "" "ಗರಿಷ್ಟ ತಾರ್ಕಿಕ ಪರಿಮಾಣ ಕ್ಷೇತ್ರವು ಕೇವಲ ೧ ಹಾಗು ೨೫೬ ರ ನಡುವಿನ ಪೂರ್ಣಸಂಖ್ಯಾ ಮೌಲ್ಯಗಳನ್ನು ಮಾತ್ರ " "ಹೊಂದಿರಬೇಕು" #: ../src/InputController.py:150 #, python-format msgid "" "Are you quite certain that you wish to remove %s from Logical Volume " "Management?" msgstr "%s ಅನ್ನು ತಾರ್ಕಿಕ ಪರಿಮಾಣ ನಿರ್ವಹಣೆಯಿಂದ ತೆಗೆಯಬೇಕು ಎಂದು ನೀವು ಖಚಿತವೆ?" #: ../src/InputController.py:152 #, python-format msgid "" "The Physical Volume named %s, that you wish to remove, has data from active " "Logical Volume(s) mapped to its extents. Because it is the only Physical " "Volume in the Volume Group, there is no place to move the data to. " "Recommended action is either to add a new Physical Volume before removing " "this one, or else remove the Logical Volumes that are associated with this " "Physical Volume." msgstr "" "ನೀವು ತೆಗೆಯಲು ಬಯಸಿರುವು %s ಎಂಬ ಹೆಸರಿನ ಭೌತಿಕ ಪರಿಮಾಣವು ತನ್ನ ವ್ಯಾಪ್ತಿಗಳಿಂದ ನಕಾಶೆಗೊಂಡ " "(mapped) ಸಕ್ರಿಯ ತಾರ್ಕಿಕ ಪರಿಮಾಣದಿಂದ(ಗಳಿಂದ) ದತ್ತಾಂಶವನ್ನು ಹೊಂದಿದೆ. ಏಕೆಂದರೆ ಇದು " "ಪರಿಮಾಣ ಸಮೂಹದಲ್ಲಿರುವ ಏಕೈಕ ಭೌತಿಕ ಪರಿಮಾಣವಾಗಿದೆ ಹಾಗು ದತ್ತಾಂಶವನ್ನು ಸ್ಥಳಾಂತರಿಸಲು ಬೇರೆ " "ಜಾಗವಿಲ್ಲ. ಇದನ್ನು ತೆಗೆಯುವ ಮೊದಲು ಒಂದು ಹೊಸ ಭೌತಿಕ ಪರಿಮಾಣವನ್ನು ಸೇರಿಸಿ ಅಥವ ಈ ಭೌತಿಕ " "ಪರಿಮಾಣದೊಂದಿಗೆ ಸಹವರ್ತಿಯಾಗಿರುವ ತಾರ್ಕಿಕ ಪರಿಮಾಣವನ್ನು ತೆಗೆಯಿರಿ ಎಂದು ಸಲಹೆ ಮಾಡಲಾಗುತ್ತದೆ." #: ../src/InputController.py:153 #, python-format msgid "" "Are you quite certain that you wish to remove %s from the %s Volume Group?" msgstr "%s ಅನ್ನು %s ಪರಿಮಾಣ ಸಮೂಹದಿಂದ ತೆಗೆಯಲು ನೀವು ಬಹಳಷ್ಟು ಖಚಿತವೆ?" #: ../src/InputController.py:154 #, python-format msgid "" "Removing Physical Volume %s from the Volume Group %s will leave the Volume " "group empty, and it will be removed as well. Do you wish to proceed?" msgstr "" "ಭೌತಿಕ ಪರಿಮಾಣ %s ವನ್ನು ಪರಿಮಾಣ ಸಮೂಹ %s ದಿಂದ ತೆಗೆಯುವುದರಿಂದ ಪರಿಮಾಣ ಸಮೂಹವು ಖಾಲಿ " "ಉಳಿಯುತ್ತದೆ, ಹಾಗು ಅದೂ ಸಹ ತೆಗೆಯಲ್ಪಡುತ್ತದೆ. ನೀವು ಮುಂದುವರೆಯಲು ಇಚ್ಚಿಸುತ್ತೀರ?" #: ../src/InputController.py:155 #, python-format msgid "" "Volume Group %s does not have enough space to move the data stored on %s. A " "possible solution would be to add an additional Physical Volume to the " "Volume Group." msgstr "" "ಪರಿಮಾಣ ಸಮೂಹ %s ದಲ್ಲಿ, %s ನಲ್ಲಿ ಶೇಖರಿಸಲಾದ ದತ್ತಾಂಶವನ್ನು ಸ್ಥಳಾಂತರಿಸಲು ಸಾಕಷ್ಟು " "ಸ್ಥಳಾವಕಾಶವಿಲ್ಲ. ಪರಿಮಾಣ ಸಮೂಹಕ್ಕೆ ಒಂದು ಹೆಚ್ಚುವರಿ ಭೌತಿಕ ಪರಿಮಾಣವನ್ನು ಸೇರಿಸುವುದು " "ಇದಕ್ಕಿರುವ ಒಂದು ಪರಿಹಾರ." #: ../src/InputController.py:156 msgid "" "The dm-mirror module is either not loaded in your kernel, or your kernel " "does not support the dm-mirror target. If it is supported, try running " "\"modprobe dm-mirror\". Otherwise, operations that require moving data on " "Physical Extents are unavailable." msgstr "" "ಇಲ್ಲವೆ dm-ಪ್ರತಿರೂಪ ಘಟಕವು ನಿಮ್ಮ ಕರ್ನಲಿನಲ್ಲಿ ಲೋಡ್ ಆಗಿಲ್ಲ, ಅಥವ ನಿಮ್ಮ ಕರ್ನಲ್ dm-ಪ್ರತಿರೂಪ " "ಟಾರ್ಗೆಟನ್ನು ಬೆಂಬಲಿಸುವುದಿಲ್ಲ. ಅದು ಬೆಂಬಲಿತವಾಗಿದ್ದರೆ, \"modprobe dm-mirror\" ಅನ್ನು " "ಚಲಾಯಿಸಲು ಪ್ರಯತ್ನಿಸಿ. ಇಲ್ಲದೆ ಹೋದರೆ, ಭೌತಿಕ ವ್ಯಾಪ್ತಿಗಳಲ್ಲಿ ದತ್ತಾಂಶವನ್ನು ಸ್ಥಳಾಂತರಿಸಲು " "ಅಗತ್ಯವಿರುವ ಕಾರ್ಯಾಚರಣೆಗಳೂ ಲಭ್ಯವಿರುವುದಿಲ್ಲ." #: ../src/InputController.py:157 msgid "" "The dm-snapshot module is either not loaded in your kernel, or your kernel " "does not support the dm-snapshot target. If it is supported, try running " "\"modprobe dm-snapshot\". Otherwise, creation of snapshots is unavailable." msgstr "" "ಇಲ್ಲವೆ dm-ಭಾವಚಿತ್ರ ಘಟಕವು ನಿಮ್ಮ ಕರ್ನಲಿನಲ್ಲಿ ಲೋಡ್ ಆಗಿಲ್ಲ, ಅಥವ ನಿಮ್ಮ ಕರ್ನಲ್ dm-ಭಾವಚಿತ್ರ " "ಟಾರ್ಗೆಟನ್ನು ಬೆಂಬಲಿಸುವುದಿಲ್ಲ. ಅದು ಬೆಂಬಲಿತವಾಗಿದ್ದರೆ, \"modprobe dm-snapshot\" ಅನ್ನು " "ಚಲಾಯಿಸಲು ಪ್ರಯತ್ನಿಸಿ. ಇಲ್ಲದೆ ಹೋದರೆ, ಭಾವಚಿತ್ರಗಳನ್ನು ಸೃಜಿಸುವುದು ಲಭ್ಯವಿರುವುದಿಲ್ಲ." #: ../src/InputController.py:159 #, python-format msgid "Are you quite certain that you wish to remove logical volume %s?" msgstr "ತಾರ್ಕಿಕ ಪರಿಮಾಣ %s ವನ್ನು ತೆಗೆಯಲು ನೀವು ಬಹಳಷ್ಟು ಖಚಿತವೆ?" #: ../src/InputController.py:160 #, python-format msgid "" "Logical volume %s contains %s filesystem. All data on it will be lost! Are " "you quite certain that you wish to remove logical volume %s?" msgstr "" "ತಾರ್ಕಿಕ ಪರಿಮಾಣ %s ವು %s ಕಡತವ್ಯವಸ್ಥೆಯನ್ನು ಹೊಂದಿದೆ. ಅದರಲ್ಲಿರುವ ಎಲ್ಲಾ ದತ್ತಾಂಶವು " "ನಾಶಗೊಳ್ಳುತ್ತವೆ! ತಾರ್ಕಿಕ ಪರಿಮಾಣ %s ವನ್ನು ನೀವು ಖಚಿತವಾಗಿ ತೆಗೆಯಲು ಇಚ್ಛಿಸುತ್ತೀರ?" #: ../src/InputController.py:161 #, python-format msgid "" "Logical volume %s contains data from directory %s. All data in it will be " "lost! Are you quite certain that you wish to remove logical volume %s?" msgstr "" "ತಾರ್ಕಿಕ ಪರಿಮಾಣ %s ವು %s ಕಡತ ಕೋಶದಿಂದ ದತ್ತಾಂಶವನ್ನು ಹೊಂದಿದೆ. ಅದರಲ್ಲಿರುವ ಎಲ್ಲಾ " "ದತ್ತಾಂಶವು ನಾಶಗೊಳ್ಳುತ್ತವೆ! ತಾರ್ಕಿಕ ಪರಿಮಾಣ %s ವನ್ನು ತೆಗೆಯುವ ನಿಮ್ಮ ಇಚ್ಛೆ ಬಹಳಷ್ಟು ಖಚಿತವೆ?" #: ../src/InputController.py:306 msgid "" "In order for Volume Group to be safely used in clustered environment, lvm2-" "cluster rpm has to be installed, `lvmconf --enable-cluster` has to be " "executed and clvmd service has to be running" msgstr "" "ಕ್ಲಸ್ಟರ್ ಆದ ವಾತಾರವಣದಲ್ಲಿ ಪರಿಮಾಣ ಸಮೂಹವನ್ನು ಸುರಕ್ಷಿತವಾಗಿ ಬಳಸಲು, lvm2-cluster rpm " "ಅನ್ನು ಅನುಸ್ಥಾಪಿಸಬೇಕು, `lvmconf --enable-cluster` ಅನ್ನು ಕಾರ್ಯಗತಗೊಳಿಸಬೇಕು " "ಹಾಗುclvmd ಸೇವೆಯು ಚಾಲನೆಯಲ್ಲಿರಬೇಕು" #: ../src/InputController.py:365 #, python-format msgid "" "Physical Volume %s contains extents belonging to a mirror log of Logical " "Volume %s. Mirrored Logical Volumes are not yet migratable, so %s is not " "removable." msgstr "" "ಭೌತಿಕ ಪರಿಮಾಣ %s ವು ತಾರ್ಕಿಕ ಪರಿಮಾಣ %s ದ ಒಂದು ಪ್ರತಿರೂಪ ಲಾಗಿಗೆ ಸೇರಿದ ವ್ಯಾಪ್ತಿಗಳನ್ನು " "ಹೊಂದಿದೆ. ಪ್ರತಿರೂಪಗೊಂಡ ತಾರ್ಕಿಕ ಪರಿಮಾಣಗಳು ಇನ್ನೂ ಸಹ ವರ್ಗಾಯಿಸಲು ಸಾಧ್ಯವಿಲ್ಲ, ಆದ್ದರಿಂದ %s " "ಅನ್ನು ತೆಗೆಯಲಾಗುವುದಿಲ್ಲ." #: ../src/InputController.py:368 #, python-format msgid "" "Physical Volume %s contains extents belonging to a mirror image of Logical " "Volume %s. Mirrored Logical Volumes are not yet migratable, so %s is not " "removable." msgstr "" "ಭೌತಿಕ ಪರಿಮಾಣ %s ವು ತಾರ್ಕಿಕ ಪರಿಮಾಣ %s ದ ಒಂದು ಪ್ರತಿರೂಪ ಚಿತ್ರಕ್ಕೆ ಸೇರಿದ ವ್ಯಾಪ್ತಿಗಳನ್ನು " "ಹೊಂದಿದೆ. ಪ್ರತಿರೂಪಗೊಂಡ ತಾರ್ಕಿಕ ಪರಿಮಾಣಗಳು ಇನ್ನೂ ಸಹ ವರ್ಗಾಯಿಸಲು ಸಾಧ್ಯವಿಲ್ಲ, ಆದ್ದರಿಂದ %s " "ಅನ್ನು ತೆಗೆಯಲಾಗುವುದಿಲ್ಲ್ಲ." #: ../src/InputController.py:371 #, python-format msgid "" "Physical Volume %s contains extents belonging to %s, a snapshot of %s. " "Snapshots are not yet migratable, so %s is not removable." msgstr "" "ಭೌತಿಕ ಪರಿಮಾಣ %s ವು %s, %s ನ ಒಂದು ಭಾವಚಿತ್ರಕ್ಕೆ ಸೇರಿದ ವ್ಯಾಪ್ತಿಗಳನ್ನು ಹೊಂದಿದೆ. " "ಭಾವಚಿತ್ರಗಳು ಇನ್ನೂ ಸಹ ವರ್ಗಾಯಿಸಲಾಗುವುದಿಲ್ಲ, ಆದ್ದರಿಂದ %s ವನ್ನು ತೆಗೆಯಲಾಗುವುದಿಲ್ಲ." #: ../src/InputController.py:376 #, python-format msgid "" "Physical Volume %s contains extents belonging to %s, the origin of snapshot %" "s. Snapshot origins are not yet migratable, so %s is not removable." msgstr "" "ಭೌತಿಕ ಪರಿಮಾಣ %s ವು %s, ಭಾವಚಿತ್ರದ ಮೂಲ %s ಗೆ ಸೇರಿದ ವ್ಯಾಪ್ತಿಗಳನ್ನು ಹೊಂದಿದೆ. " "ಭಾವಚಿತ್ರಗಳ ಮೂಲಗಳನ್ನು ಇನ್ನೂ ಸಹ ವರ್ಗಾಯಿಸಲಾಗುವುದಿಲ್ಲ, ಆದ್ದರಿಂದ %s ವನ್ನು " "ತೆಗೆಯಲಾಗುವುದಿಲ್ಲ." #: ../src/InputController.py:378 #, python-format msgid "" "Physical Volume %s contains extents belonging to %s, the origin of snapshots " "%s. Snapshot origins are not yet migratable, so %s is not removable." msgstr "" "ಭೌತಿಕ ಪರಿಮಾಣ %s ವು %s, ಭಾವಚಿತ್ರಗಳ ಮೂಲ %s ಗೆ ಸೇರಿದ ವ್ಯಾಪ್ತಿಗಳನ್ನು ಹೊಂದಿದೆ. " "ಭಾವಚಿತ್ರಗಳ ಮೂಲಗಳನ್ನು ಇನ್ನೂ ಸಹ ವರ್ಗಾಯಿಸಲಾಗುವುದಿಲ್ಲ, ಆದ್ದರಿಂದ %s ವನ್ನು " "ತೆಗೆಯಲಾಗುವುದಿಲ್ಲ." #: ../src/InputController.py:565 #, python-format msgid "" "Logical Volume \"%s\" has snapshots that are not selected for removal. They " "must be removed as well." msgstr "" "ತಾರ್ಕಿಕ ಪರಿಮಾಣ \"%s\" ವು ತೆಗೆದು ಹಾಕಲು ಆಯ್ಕೆ ಮಾಡದೆ ಇರದಂತಹ ಭಾವಚಿತ್ರಗಳನ್ನು ಹೊಂದಿದೆ. " "ಅವೂ ಸಹ ತೆಗೆಯಲ್ಪಡಬೇಕು." #: ../src/InputController.py:580 #, python-format msgid "" "\"%s\", an origin of snapshot \"%s\", has been deleted from removal list." msgstr "" "\"%s\", ಭಾವಚಿತ್ರ \"%s\" ದ ಒಂದು ಮೂಲ, ಅದು ತೆಗೆದು ಹಾಕಲ್ಪಡಬೇಕಾದ ಪಟ್ಟಿಯಿಂದ " "ಅಳಿಸಲ್ಪಟ್ಟಿದೆ." #: ../src/InputController.py:611 #, python-format msgid "" "Physical Volume \"%s\" contains extents belonging to a mirror. Mirrors are " "not migratable, so %s is not removable." msgstr "" "ಭೌತಿಕ ಪರಿಮಾಣ \"%s\" ವು ಒಂದು ಪ್ರತಿರೂಪಕ್ಕೆ ಸೇರಿದ ವ್ಯಾಪ್ತಿಗಳನ್ನು ಹೊಂದಿದೆ. " "ಪ್ರತಿರೂಪಗಳನ್ನು ವರ್ಗಾಯಿಸಲಾಗುವುದಿಲ್ಲ, ಆದ್ದರಿಂದ %s ಅನ್ನು ತೆಗೆದು ಹಾಕಲಾಗುವುದಿಲ್ಲ." #: ../src/InputController.py:614 #, python-format msgid "" "Physical Volume \"%s\" contains extents belonging to a snapshot or a " "snapshot's origin. Snapshots are not migratable, so %s is not removable." msgstr "" "ಭೌತಿಕ ಪರಿಮಾಣ \"%s\" ವು ಒಂದು ಭಾವಚಿತ್ರಕ್ಕೆ ಅಥವ ಭಾವಚಿತ್ರದ ಮೂಲಕ್ಕೆ ಸೇರಿದ ವ್ಯಾಪ್ತಿಗಳನ್ನು " "ಹೊಂದಿದೆ. ಭಾವಚಿತ್ರಗಳನ್ನು ವರ್ಗಾಯಿಸಲಾಗುವುದಿಲ್ಲ, ಆದ್ದರಿಂದ %s ಅನ್ನು ತೆಗೆದು " "ಹಾಕಲಾಗುವುದಿಲ್ಲ." #: ../src/InputController.py:679 msgid "The path you specified does not exist." msgstr "ನೀವು ಸೂಚಿಸಿದ ಪಥ ಅಸ್ತಿತ್ವದಲ್ಲಿಲ್ಲ." #: ../src/InputController.py:686 msgid "The path you specified is not a Block Device." msgstr "ನೀವು ಸೂಚಿಸಿದ ಪಥವು ಒಂದು ಬ್ಲಾಕ್ ಸಾಧನವಲ್ಲ." #: ../src/InputController.py:757 #, python-format msgid "Initialization of %s failed" msgstr "%s ಅನ್ನು ಆರಂಭಿಸುವಲ್ಲಿ ವಿಫಲತೆ ಉಂಟಾಗಿದೆ" #: ../src/InputController.py:994 ../src/InputController.py:997 msgid "Please select some extents first" msgstr "ದಯವಿಟ್ಟು ಮೊದಲು ಕೆಲವು ವ್ಯಾಪ್ತಿಯನ್ನು ಆರಿಸಿ" #: ../src/InputController.py:1031 msgid "" "There are not enough free extents to perform the necessary migration. Adding " "more physical volumes would solve the problem." msgstr "" "ಅಗತ್ಯ ವರ್ಗಾವಣೆಯನ್ನು ನಿರ್ವಹಿಸಲು ಸಾಕಷ್ಟು ಮುಕ್ತ ವ್ಯಾಪ್ತಿಗಳಿಲ್ಲ. ಇನ್ನಷ್ಟು ಭೌತಿಕ ಪರಿಮಾಣಗಳನ್ನು " "ಸೇರಿಸುವುದು ಇದಕ್ಕಿರುವ ಪರಿಹಾರ." #: ../src/InputController.py:1193 msgid "Migrate extents" msgstr "ವಾಪ್ತಿಗಳನ್ನು ವರ್ಗಾಯಿಸು" #: ../src/InputController.py:1321 msgid "Options" msgstr "ಆಯ್ಕೆಗಳು" #: ../src/InputController.py:1355 #, python-format msgid "Create A Snapshot of %s" msgstr "%s ನ ಒಂದು ಭಾವಚಿತ್ರವನ್ನು ಸೃಜಿಸಿ" #: ../src/InputController.py:1357 msgid "Create New Logical Volume" msgstr "ಹೊಸ ತಾರ್ಕಿಕ ಪರಿಮಾಣವನ್ನು ಸೃಜಿಸಿ" #: ../src/InputController.py:1360 #, python-format msgid "Edit %s, a Snapshot of %s" msgstr "%s ಅನ್ನು ಸಂಪಾದಿಸು, %s ನ ಒಂದು ಭಾವಚಿತ್ರ" #: ../src/InputController.py:1363 msgid "Edit Logical Volume" msgstr "ತಾರ್ಕಿಕ ಪರಿಮಾಣವನ್ನು ಸಂಪಾದಿಸು" #: ../src/InputController.py:1516 msgid "Underlying Logical Volume Management does not support mirroring" msgstr "" "ಕೆಳಗಿರುವ ತಾರ್ಕಿಕ ಪರಿಮಾಣ ನಿರ್ವಹಣೆಯು ಪ್ರತಿರೂಪಿಸುವುದನ್ನು(mirroring) ಬೆಂಬಲಿಸುವುದಿಲ್ಲ" #: ../src/InputController.py:1523 msgid "Striped Logical Volumes cannot be mirrored." msgstr "ಕಳಚಲಾದ ತಾರ್ಕಿಕ ಪರಿಮಾಣಗಳನ್ನು ಪ್ರತಿರೂಪಿಸಲಾಗುವುದಿಲ್ಲ." #: ../src/InputController.py:1530 msgid "Logical Volumes with associated snapshots cannot be mirrored yet." msgstr "" "ಭಾವಚಿತ್ರಗಳೊಂದಿಗೆ ಸಹವರ್ತಿಯಾದ ತಾರ್ಕಿಕ ಪರಿಮಾಣಗಳನ್ನು ಇನ್ನೂ ಸಹ ಪ್ರತಿರೂಪಗೊಳಿಸಲಾಗುವುದಿಲ್ಲ." #. mirror images placement: diff HDs or anywhere #. prompt #: ../src/InputController.py:1537 msgid "" "The primary purpose of mirroring is to protect data in the case of hard " "drive failure. Do you want to place mirror images onto different hard drives?" msgstr "" "ಹಾರ್ಡ್ ಡ್ರೈವ್ ವಿಫಲಗೊಂಡಲ್ಲಿ ದತ್ತಾಂಶವನ್ನು ಸಂರಕ್ಷಿಸುವುದು ಪ್ರತಿರೂಪಿಸುವ ಪ್ರಾಥಮಿಕ " "ಉದ್ದೇಶವಾಗಿರುತ್ತದೆ. ನೀವು ಪ್ರತಿರೂಪ ಚಿತ್ರಗಳನ್ನು ಬೇರೊಂದು ಹಾರ್ಡ್ ಡ್ರೈವಿನಲ್ಲಿ ಇರಿಸಲು " "ಬಯಸುತ್ತೀರ?" #: ../src/InputController.py:1546 msgid "" "Less than 3 hard drives are available with free space. Disabling mirroring." msgstr "" "೩ ಕ್ಕಿಂತ ಕಡಿಮೆ ಹಾರ್ಡ್ ಡ್ರೈವುಗಳು ಮುಕ್ತ ಸ್ಥಳದೊಂದಿಗೆ ಲಭ್ಯವಿವೆ. ಪ್ರತಿರೂಪಿಸುವುದನ್ನು " "ಅಶಕ್ತಗೊಳಿಸಲಾಗುತ್ತಿದೆ." #: ../src/InputController.py:1551 msgid "" "There must be free space on at least three Physical Volumes to enable " "mirroring" msgstr "ಪ್ರತಿರೂಪಿಸುವುದನ್ನು ಶಕ್ತಗೊಳಿಸಲು ಕನಿಷ್ಟ ಮೂರು ಭೌತಿಕ ಪರಿಮಾಣದಲ್ಲಿ ಮುಕ್ತ ಸ್ಥಳವಿರಬೇಕು" #: ../src/InputController.py:1559 msgid "" "The size of the Logical Volume has been adjusted to the maximum available " "size for mirrors." msgstr "ತಾರ್ಕಿಕ ಪರಿಮಾಣದ ಗಾತ್ರವನ್ನು ಲಭ್ಯವಿರುವ ಗರಿಷ್ಟ ಪ್ರತಿರೂಪಗಳ ಸಂಖ್ಯೆಗೆ ಹೊಂದಿಸಲಾಗಿದೆ." #: ../src/InputController.py:1564 #, python-format msgid "" "There is not enough free space to add mirroring. Reduce size of Logical " "Volume to at most %s, or add Physical Volumes." msgstr "" "ಪ್ರತಿರೂಪಿಸುವುದನ್ನು ಸೇರಿಸಲು ಸಾಕಷ್ಟು ಸ್ಥಳಾವಕಾಶವಿಲ್ಲ. ತಾರ್ಕಿಕ ಪರಿಮಾಣದ ಗಾತ್ರವನ್ನು %s ದ " "ವರೆಗೆ ಕಡಿಮೆಗೊಳಿಸಿ, ಅಥವ ಭೌತಿಕ ಪರಿಮಾಣಗಳನ್ನು ಸೇರಿಸಿ." #: ../src/InputController.py:1928 msgid "Names beginning with \"snapshot\" or \"pvmove\" are reserved keywords." msgstr "" "\"ಭಾವಚಿತ್ರ\" ಅಥವ \"pvmove\" ಗಳಿಂದ ಆರಂಭಗೊಳ್ಳುವ ಹೆಸರುಗಳು ಕಾದಿರಸಲಾದ ಮುಖ್ಯ " "ಪದಗಳಾಗಿರುತ್ತವೆ." #: ../src/InputController.py:1930 msgid "Names containing \"_mlog\" or \"_mimage\" are reserved keywords." msgstr "" "\"_mlog\" ಅಥವ \"_mimage\" ಗಳನ್ನು ಹೊಂದಿರುವವ ಹೆಸರುಗಳು ಕಾದಿರಸಲಾದ ಮುಖ್ಯ " "ಪದಗಳಾಗಿರುತ್ತವೆ." #: ../src/InputController.py:1932 msgid "Names beginning with a \"-\" are invalid" msgstr "\"-\" ದಿಂದ ಆರಂಭವಾಗುವ ಹೆಸರುಗಳು ಅಮಾನ್ಯವಾಗಿರುತ್ತವೆ" #: ../src/InputController.py:1934 msgid "Name can be neither \".\" nor \"..\"" msgstr "ಹೆಸರುಗಳು ಒಂದೊ \".\" ಆಗಿರಬೇಕು ಅಥವಾ\"..\" ಆಗಿರಬೇಕು" #: ../src/InputController.py:1940 msgid "Whitespaces are not allowed in Logical Volume names" msgstr "ತಾರ್ಕಿಕ ಪರಿಮಾಣಗಳಲ್ಲಿ ಖಾಲಿ ಜಾಗಗಳಿಗೆ ಅನುಮತಿಯಿಲ್ಲ" #: ../src/InputController.py:1943 #, python-format msgid "Invalid character \"%s\" in Logical Volume name" msgstr "ತಾರ್ಕಿಕ ಪರಿಮಾಣದ ಹೆಸರಿನಲ್ಲಿ ಅಮಾನ್ಯ ಅಕ್ಷರ \"%s\" ಇದೆ" #: ../src/InputController.py:1963 msgid "Please specify mount point" msgstr "ದಯವಿಟ್ಟು ಆರೋಹಣ ತಾಣವನ್ನು ಸೂಚಿಸಿ" #: ../src/InputController.py:2029 msgid "Do you want to upgrade ext2 to ext3 preserving data on Logical Volume?" msgstr "" "ನೀವು ತಾರ್ಕಿಕ ಪರಿಮಾಣದಲ್ಲಿ ext2 ಅನ್ನು ext3 ದತ್ತಾಂಶವನ್ನು ಕಾದಿರಿಸುವಿಕೆಗೆ " "ಅಪ್ಗ್ರೇಡುಗೊಳಿಸಬೇಕೆ?" #: ../src/InputController.py:2063 msgid "" "Changing the filesystem will destroy all data on the Logical Volume! Are you " "sure you want to proceed?" msgstr "" "ಕಡತವ್ಯವಸ್ಥೆಯನ್ನು ಬದಲಾಯಿಸುದರಿಂದ ತಾರ್ಕಿಕ ಪರಿಮಾಣದಲ್ಲಿನ ಎಲ್ಲಾ ದತ್ತಾಂಶವು ನಾಶಗೊಳ್ಳುತ್ತದೆ! " "ನೀವು ಖಚಿತವಾಗಿಯೂ ಮುಂದುವರೆಯ ಬೇಕೆ?" #. migration not performed, continue process with no mirroring #: ../src/InputController.py:2164 msgid "Mirror not created. Completing remaining tasks." msgstr "ಪ್ರತಿರೂಪವು ರಚಿತವಾಗಿಲ್ಲ. ಮಿಕ್ಕುಳಿದ ಕಾರ್ಯಗಳನ್ನು ಪೂರ್ಣಗೊಳಿಸಲಾಗುತ್ತಿದೆ." #. create mirror #: ../src/InputController.py:2167 msgid "" "Underlaying LVM doesn't support addition of mirrors to existing Logical " "Volumes. Completing remaining tasks." msgstr "" "ಪ್ರಸ್ತುತ ಇರುವ ತಾರ್ಕಿಕ ಪರಿಮಾಣಗಳಿಗೆ ಪ್ರತಿರೂಪಗಳನ್ನು ಸೇರಿಸುವುದನ್ನು ಕೆಳಗಿರುವ LVM ಗಳು " "ಬೆಂಬಲಿಸುವುದಿಲ್ಲ. ಮಿಕ್ಕುಳಿದ ಕಾರ್ಯಗಳನ್ನು ಪೂರ್ಣಗೊಳಿಸಲಾಗುವುದು." #: ../src/InputController.py:2216 msgid "In order to add mirroring, some extents need to be migrated." msgstr "ಪ್ರತಿರೂಪಿಸುವುದನ್ನು ಸೇರಿಸಲು, ಕೆಲವಷ್ಟು ವ್ಯಾಪ್ತಿಗಳನ್ನು ವರ್ಗಾಯಿಸಬೇಕಾಗುತ್ತದೆ." #: ../src/InputController.py:2216 msgid "Do you want to migrate specified extents?" msgstr "ನೀವು ನಿಶ್ಚಿತ ವ್ಯಾಪ್ತಿಗಳನ್ನು ವರ್ಗಾಯಿಸಲು ಬಯಸುತ್ತೀರೆ?" #: ../src/CommandHandler.py:55 msgid "Creating Logical Volume" msgstr "ತಾರ್ಕಿಕ ಪರಿಮಾಣಗಳನ್ನು ರಚಿಸಲಾಗುತ್ತಿದೆ" #: ../src/CommandHandler.py:74 ../src/CommandHandler.py:91 msgid "Resizing Logical Volume" msgstr "ತಾರ್ಕಿಕ ಪರಿಮಾಣದ ಗಾತ್ರವನ್ನು ಬದಲಾಯಿಸಲಾಗುತ್ತಿದೆ" #: ../src/CommandHandler.py:124 msgid "Adding Mirror to Logical Volume" msgstr "ತಾರ್ಕಿಕ ಪರಿಮಾಣಕ್ಕೆ ಪ್ರತಿರೂಪವನ್ನು ಸೇರಿಸಲಾಗುತ್ತಿದೆ" #: ../src/CommandHandler.py:135 msgid "Removing Mirror from Logical Volume" msgstr "ತಾರ್ಕಿಕ ಪರಿಮಾಣದಿಂದ ಪ್ರತಿರೂಪವನ್ನು ತೆಗೆಯಲಾಗುತ್ತಿದೆ" #: ../src/CommandHandler.py:160 msgid "Initializing Physical Volume" msgstr "ಭೌತಿಕ ಪರಿಮಾಣವನ್ನು ಆರಂಭಿಸಲಾಗುತ್ತಿದೆ" #: ../src/CommandHandler.py:171 msgid "Adding Physical Volume to Volume Group" msgstr "ಪರಿಮಾಣ ಸಮೂಹಕ್ಕೆ ಭೌತಿಕ ಸಮೂಹವನ್ನು ಸೇರಿಸುತ್ತಿರುವುದು" #: ../src/CommandHandler.py:203 msgid "Creating Volume Group" msgstr "ಪರಿಮಾಣ ಸಮೂಹವನ್ನು ರಚಿಸುತ್ತಿರುವುದು" #: ../src/CommandHandler.py:225 msgid "Removing Volume Group" msgstr "ಪರಿಮಾಣ ಸಮೂಹವನ್ನು ತೆಗೆದುಹಾಕುತ್ತಿರುವುದು" #: ../src/CommandHandler.py:235 msgid "Removing Physical Volume" msgstr "ಭೌತಿಕ ಪರಿಮಾಣವನ್ನು ತೆಗೆದುಹಾಕುತ್ತಿರುವುದು" #: ../src/CommandHandler.py:248 msgid "Removing Logical Volume" msgstr "ತಾರ್ಕಿಕ ಪರಿಮಾಣವನ್ನು ತೆಗೆಯುತ್ತಿರುವುದು" #: ../src/CommandHandler.py:263 msgid "Renaming Logical Volume" msgstr "ತಾರ್ಕಿಕ ಪರಿಮಾಣದ ಹೆಸರನ್ನು ಬದಲಾಯಿಸಲಾಗುತ್ತಿದೆ" #: ../src/CommandHandler.py:285 msgid "Removing Physical Volume from Volume Group" msgstr "ಪರಿಮಾಣ ಸಮೂಹದಿಂದ ಭೌತಿಕ ಪರಿಮಾಣವನ್ನು ತೆಗೆಯಲಾಗುತ್ತಿದೆ" #: ../src/CommandHandler.py:320 msgid "Migrating Extents" msgstr "ವ್ಯಾಪ್ತಿಗಳ ವರ್ಗಾವಣೆ" #: ../src/CommandHandler.py:332 msgid "Completing Extent Migration" msgstr "ವ್ಯಾಪ್ತಿಯ ವರ್ಗಾವಣೆಯನ್ನು ಪೂರ್ಣಗೊಳಿಸಲಾಗುತ್ತಿದೆ" #: ../src/CommandHandler.py:383 msgid "Rereading partition table" msgstr "ವಿಭಜನಾ ಟೇಬಲ್ಲನ್ನು ಮರಳಿ ಓದಲಾಗುತ್ತಿದೆ" #: ../src/lvm_model.py:45 ../src/lvmui_constants.py:83 msgid "Unused" msgstr "ಬಳಸದೇ ಉಳಿದ" #: ../src/lvm_model.py:46 msgid "Unused Space" msgstr "ಬಳಸದೇ ಉಳಿದ ಜಾಗ" #: ../src/lvm_model.py:48 msgid "Unmounted" msgstr "ಆರೋಹಿತವಾಗದ" #: ../src/lvm_model.py:58 msgid "Volume Group Name: " msgstr "ಪರಿಮಾಣ ಸಮೂಹದ ಹೆಸರು: " #: ../src/lvm_model.py:59 msgid "System ID: " msgstr "ಗಣಕ ID: " #: ../src/lvm_model.py:60 msgid "Format: " msgstr "ವಿನ್ಯಾಸ: " #: ../src/lvm_model.py:61 ../src/lvm_model.py:78 ../src/lvm_model.py:93 msgid "Attributes: " msgstr "ವೈಶಿಷ್ಟ್ಯಗಳು: " #: ../src/lvm_model.py:62 msgid "Volume Group Size: " msgstr "ಪರಿಮಾಣ ಸಮೂಹ ಗಾತ್ರ್: " #: ../src/lvm_model.py:63 msgid "Available Space: " msgstr "ಲಭ್ಯವಿರುವ ಜಾಗ: " #: ../src/lvm_model.py:64 msgid "Total Number of Extents: " msgstr "ವ್ಯಾಪ್ತಿಗಳ ಒಟ್ಟು ಸಂಖ್ಯೆಗಳು: " #: ../src/lvm_model.py:65 msgid "Number of Free Extents: " msgstr "ಮುಕ್ತ ವ್ಯಾಪ್ತಿಗಳ ಸಂಖ್ಯೆ: " #: ../src/lvm_model.py:66 msgid "Extent Size: " msgstr "ವ್ಯಾಪ್ತಿಯ ಗಾತ್ರ: " #: ../src/lvm_model.py:67 msgid "Maximum Allowed Physical Volumes: " msgstr "ಅನುಮತಿ ಇರುವ ಗರಿಷ್ಟ ಭೌತಿಕ ಪರಿಮಾಣಗಳು: " #: ../src/lvm_model.py:68 msgid "Number of Physical Volumes: " msgstr "ಭೌತಿಕ ಪರಿಮಾಣಗಳ ಸಂಖ್ಯೆ: " #: ../src/lvm_model.py:69 msgid "Maximum Allowed Logical Volumes: " msgstr "ಅನುಮತಿ ಇರುವ ಗರಿಷ್ಟ ತಾರ್ಕಿಕ ಪರಿಮಾಣಗಳು: " #: ../src/lvm_model.py:70 msgid "Number of Logical Volumes: " msgstr "ತಾರ್ಕಿಕ ಪರಿಮಾಣಗಳ ಸಂಖ್ಯೆ: " #: ../src/lvm_model.py:71 msgid "VG UUID: " msgstr "VG UUID: " #: ../src/lvm_model.py:73 msgid "Logical Volume Name: " msgstr "ತಾರ್ಕಿಕ ಪರಿಮಾಣದ ಹೆಸರು: " #: ../src/lvm_model.py:74 msgid "Logical Volume Size: " msgstr "ತಾರ್ಕಿಕ ಪರಿಮಾಣದ ಗಾತ್ರ: " #: ../src/lvm_model.py:75 msgid "Number of Segments: " msgstr "ಖಂಡಗಳ ಸಂಖ್ಯೆ: " #: ../src/lvm_model.py:76 msgid "Number of Stripes: " msgstr "ಪಟ್ಟಿಗಳ(Stripes) ಸಂಖ್ಯೆ: " #: ../src/lvm_model.py:77 msgid "Stripe Size: " msgstr "ಪಟ್ಟಿಯ ಗಾತ್ರ: " #: ../src/lvm_model.py:79 msgid "LV UUID: " msgstr "LV UUID: " #: ../src/lvm_model.py:81 msgid "Partition Type: " msgstr "ವಿಭಜನೆಯ ಪ್ರಕಾರ: " #: ../src/lvm_model.py:82 msgid "Size: " msgstr "ಗಾತ್ರ: " #: ../src/lvm_model.py:83 msgid "Mount Point: " msgstr "ಆರೋಹಣ ತಾಣ: " #: ../src/lvm_model.py:84 msgid "Mount Point when Rebooted: " msgstr "ಮರು ಬೂಟಿಸಿದಾಗಿನ ಆರೋಹಣ ತಾಣ: " #: ../src/lvm_model.py:85 msgid "File System: " msgstr "ಕಡತ ವ್ಯವಸ್ಥೆ: " #: ../src/lvm_model.py:87 msgid "Physical Volume Name: " msgstr "ಭೌತಿಕ ಪರಿಮಾಣದ ಹೆಸರು: " #: ../src/lvm_model.py:88 msgid "Physical Volume Size: " msgstr "ಭೌತಿಕ ಪರಿಮಾಣದ ಗಾತ್ರ: " #: ../src/lvm_model.py:89 msgid "Space Used: " msgstr "ಬಳಸಲ್ಪಟ್ಟ ಜಾಗ: " #: ../src/lvm_model.py:90 msgid "Space Free: " msgstr "ಮಿಕ್ಕುಳಿದ ಜಾಗ: " #: ../src/lvm_model.py:91 msgid "Total Physical Extents: " msgstr "ಒಟ್ಟು ಭೌತಿಕ ವ್ಯಾಪ್ತಿಗಳು: " #: ../src/lvm_model.py:92 msgid "Allocated Physical Extents: " msgstr "ನಿಯೋಜಿಸಲಾದ ಭೌತಿಕ ವ್ಯಾಪ್ತಿಗಳು; " #: ../src/lvm_model.py:94 msgid "PV UUID: " msgstr "PV UUID: " #: ../src/lvm_model.py:96 msgid "Not initializable:" msgstr "ಆರಂಭಿಸಲು ಸಾಧ್ಯವಾಗದೆ ಇರುವಂತಹ:" #: ../src/lvm_model.py:97 msgid "Extended partition" msgstr "ವಿಸ್ತರಿಸಲಾದ ವಿಭಜನೆ(Extended partition)" #. Translator: the line below refers to a standard linux swap partition. #: ../src/lvm_model.py:99 msgid "Swap partition currently in use" msgstr "ಪ್ರಸಕ್ತ ಬಳಕೆಯಲ್ಲಿರುವ ವಿನಿಮಯ(Swap) ವಿಭಜನೆ" #: ../src/lvm_model.py:100 msgid "Foreign boot partition" msgstr "ಬಾಹ್ಯ ಬೂಟ್ ವಿಭಜನೆ" #: ../src/lvm_model.py:101 msgid "Autopartition failure" msgstr "ಸ್ವಯಂವಿಭಜನೆಯ ವಿಫಲತೆ" #: ../src/lvm_model.py:259 msgid "Partition manually" msgstr "ಸ್ವಹಸ್ತದಿಂದ ವಿಭಜನೆ ಮಾಡು" #: ../src/lvm_model.py:295 msgid "Multipath device" msgstr "ಬಹುಪಥ ಸಾಧನ" #: ../src/lvm_model.py:298 msgid "Note:" msgstr "ಟಿಪ್ಪಣಿ:" #: ../src/lvm_model.py:298 msgid "Initialize manually" msgstr "ಸ್ವಹಸ್ತದಿಂದ ಆರಂಭಿಸು" #: ../src/lvm_model.py:741 msgid "Clustered: " msgstr "ಕ್ಲಸ್ಟರ್ ಆದಂತಹ: " #: ../src/lvm_model.py:743 msgid "True" msgstr "ನಿಜ" #: ../src/lvm_model.py:745 msgid "False" msgstr "ನಿಜವಲ್ಲ" #: ../src/lvm_model.py:803 msgid "Number of mirror images:" msgstr "ಪ್ರತಿರೂಪ ಚಿತ್ರಗಳ ಸಂಖ್ಯೆ:" #: ../src/lvm_model.py:806 msgid "Snapshots:" msgstr "ಭಾವಚಿತ್ರಗಳು:" #: ../src/lvm_model.py:812 msgid "Snapshot origin:" msgstr "ಭಾವಚಿತ್ರ ಮೂಲ:" #: ../src/lvm_model.py:819 msgid "Snapshot usage:" msgstr "ಭಾವಚಿತ್ರ ಬಳಕೆ:" #: ../src/lvm_model.py:842 ../src/lvm_model.py:848 ../src/lvm_model.py:891 #: ../src/lvm_model.py:907 msgid "/ Root Filesystem" msgstr "/ ಮೂಲ ಕಡತವ್ಯವಸ್ಥೆ" #: ../src/lvm_model.py:910 ../src/Filesystem.py:137 msgid "None" msgstr "ಯಾವುದೂ ಇಲ್ಲ" #: ../src/lvm_model.py:964 msgid "SCSI Address: " msgstr "SCSI ವಿಳಾಸ: " #: ../src/lvm_model.py:966 msgid "SCSI ID: " msgstr "SCSI ID: " #. INIT_ENTITY=_("Are you certain that you wish to initialize disk entity %s? All data will be lost on this device/partition.") #: ../src/lvmui_constants.py:51 #, python-format msgid "" "All data on disk entity %s will be lost! Are you certain that you wish to " "initialize it?" msgstr "" "ಡಿಸ್ಕ್ ಎಂಟಿಟಿ %s ಯಲ್ಲಿರುವ ಎಲ್ಲಾ ದತ್ತಾಂಶವು ನಾಶವಾಗುತ್ತದೆ! ಅದನ್ನು ಆರಂಭಿಸಲು " "ಬಯಸುತ್ತೀರೆಂದು ನೀವು ಖಾತ್ರಿಯೆ?" #: ../src/lvmui_constants.py:52 #, python-format msgid "" "Disk entity %s contains %s filesystem. All data on it will be lost! Are you " "certain that you wish to initialize disk entity %s?" msgstr "" "ಡಿಸ್ಕ್ ಎಂಟಿಟಿ %s ಯು %s ಕಡತವ್ಯವಸ್ಥೆಯನ್ನು ಹೊಂದಿದೆ. ಇದರಲ್ಲಿರುವ ಎಲ್ಲಾ ದತ್ತಾಂಶ " "ನಾಶವಾಗುತ್ತವೆ! ಡಿಸ್ಕ್ ಎಂಟಿಟಿ %s ಅನ್ನು ಆರಂಭಿಸಲು ಬಯಸುತ್ತೀರೆಂದು ನೀವು ಖಾತ್ರಿಯೆ?" #: ../src/lvmui_constants.py:53 #, python-format msgid "" "Disk entity %s contains data from directory %s. All data in it will be lost! " "Are you certain that you wish to initialize disk entity %s?" msgstr "" "ಡಿಸ್ಕ್ ಎಂಟಿಟಿ %s ಯು ಕಡತ ಕೋಶ %s ದಿಂದ ದತ್ತಾಂಶವನ್ನು ಹೊಂದಿದೆ. ಇದರಲ್ಲಿರುವ ಎಲ್ಲಾ ದತ್ತಾಂಶ " "ನಾಶವಾಗುತ್ತವೆ! ಡಿಸ್ಕ್ ಎಂಟಿಟಿ %s ಅನ್ನು ಆರಂಭಿಸಲು ಬಯಸುತ್ತೀರೆಂದು ನೀವು ಖಾತ್ರಿಯೆ?" #: ../src/lvmui_constants.py:54 #, python-format msgid "" "Are you certain that you wish to initialize %s of free space on disk %s?" msgstr "%s ಅನ್ನು ಮುಕ್ತ ಸ್ಥಳವನ್ನು ಹೊಂದಿದ ಡಿಸ್ಕ್ %s ನಲ್ಲಿ ಆರಂಭಿಸಲು ನೀವು ಖಚಿತವೆ?" #: ../src/lvmui_constants.py:55 #, python-format msgid "" "You are about to initialize unpartitioned disk %s. It is advisable, although " "not required, to create a partition on it. Do you want to create a single " "partition encompassing the whole drive?" msgstr "" "ನೀವು ವಿಭಜನೆ ಆಗಿರದೆ ಇರುವ ಡಿಸ್ಕ %s ಅನ್ನು ಆರಂಭಿಸಲಿದ್ದೀರಿ. ಅಗತ್ಯವಿಲ್ಲದೇ ಹೋದರೂ, ಇದರಲ್ಲಿ " "ವಿಭಾಗವನ್ನು ಸೃಜಿಸಲು ಸಲಹೆ ಮಾಡಲಾಗುತ್ತದೆ. ಇಡಿ ಡಿಸ್ಕನ್ನು ಆಕ್ರಮಿಸುವ ಒಂದೇ ಒಂದು ವಿಭಾಗವನ್ನು " "ಸೃಜಿಸಲು ನೀವು ಬಯಸುತ್ತೀರೆ?" #: ../src/lvmui_constants.py:57 msgid "Reloading LVM. Please wait." msgstr "LVM ಅನ್ನು ಓದಲಾಗುತ್ತಿದೆ. ದಯವಿಟ್ಟು ಕಾಯಿರಿ." #: ../src/lvmui_constants.py:59 #, python-format msgid "" "Changes will take effect after computer is restarted. If device %s is used, " "before restart, data corruption WILL occur. It is advisable to restart your " "computer now." msgstr "" "ಗಣಕವನ್ನು ಮರಳಿಪ್ರಾರಂಭಿಸಿದಾಗ ಬದಲಾವಣೆಗಳು ಪರಿಣಾಮ ಬೀರುತ್ತವೆ. ಮರಳಿ ಆರಂಭದ ಮೊದಲು, ಸಾಧನ %" "s ವು ಬಳಸಲ್ಪಟ್ಟಿದ್ದರೆ, ದತ್ತಾಂಶ ಭ್ರಷ್ಟತೆಯು ಆಗುತ್ತದೆ. ಆದ್ದರಿಂದ ಈಗಲೆ ನಿಮ್ಮ ಗಣಕವನ್ನು ಮರಳಿ " "ಆರಂಭಿಸಲು ಸಲಹೆ ಮಾಡಲಾಗುತ್ತದೆ." #: ../src/lvmui_constants.py:61 msgid "Mirror Log" msgstr "ಪ್ರತಿರೂಪ ಲಾಗ್" #: ../src/lvmui_constants.py:63 msgid "Unable to process request" msgstr "ಮನವಿಯನ್ನು ಪರಿಷ್ಕರಿಸಲಾಗಲಿಲ್ಲ" #: ../src/lvmui_constants.py:65 #, python-format msgid "%s command failed. Command attempted: \"%s\" - System Error Message: %s" msgstr "%s ಆಜ್ಞೆಯು ವಿಫಲಗೊಂಡಿದೆ. ಪ್ರಯತ್ನಿಸಲಾದ ಆಜ್ಞೆ: \"%s\" - ಗಣಕದ ದೋಷ ಸಂದೇಶ: %s" #: ../src/lvmui_constants.py:84 msgid "Free" msgstr "ಮುಕ್ತ" #: ../src/lvmui_constants.py:85 msgid "Free space" msgstr "ಮುಕ್ತ ಜಾಗ" #: ../src/lvmui_constants.py:87 msgid "Unpartitioned space" msgstr "ವಿಭಜನೆಗೊಳ್ಳದ ಸ್ಥಳ" #: ../src/lvmui_constants.py:88 #, python-format msgid "Unpartitioned space on %s" msgstr "%s ನಲ್ಲಿನ ವಿಭಜನೆಗೊಳ್ಳದ ಸ್ಥಳ" #: ../src/lvmui_constants.py:90 msgid "GB" msgstr "GB" #: ../src/lvmui_constants.py:91 msgid "MB" msgstr "MB" #: ../src/lvmui_constants.py:92 msgid "KB" msgstr "KB" #: ../src/lvmui_constants.py:93 msgid "Bytes" msgstr "ಬೈಟುಗಳು" #. File System Types #: ../src/lvmui_constants.py:97 msgid "No Filesystem" msgstr "ಕಡತ ವ್ಯವಸ್ಥೆ ಇಲ್ಲ" #: ../src/lvmui_constants.py:98 msgid "Ext2" msgstr "Ext2" #: ../src/lvmui_constants.py:99 msgid "Ext3" msgstr "Ext3" #: ../src/lvmui_constants.py:100 msgid "JFS" msgstr "JFS" #: ../src/lvmui_constants.py:101 msgid "MSDOS" msgstr "MSDOS" #: ../src/lvmui_constants.py:102 msgid "Reiserfs" msgstr "Reiserfs" #: ../src/lvmui_constants.py:103 msgid "VFAT" msgstr "VFAT" #: ../src/lvmui_constants.py:104 msgid "XFS" msgstr "XFS" #: ../src/lvmui_constants.py:105 msgid "Cramfs" msgstr "Cramfs" #: ../src/Properties_Renderer.py:42 msgid "Properties for" msgstr "ಇವುಗಳ ಗುಣಲಕ್ಷಣಗಳು" #: ../src/Properties_Renderer.py:43 ../src/renderer.py:37 msgid "Physical Volume" msgstr "ಭೌತಿಕ ಪರಿಮಾಣ" #. UNALLOCATED_MESSAGE=_("This Volume has not been allocated \n to a Volume Group yet.") #: ../src/Properties_Renderer.py:44 ../src/renderer.py:36 msgid "Logical Volume" msgstr "ತಾರ್ಕಿಕ ಪರಿಮಾಣ" #: ../src/Properties_Renderer.py:45 msgid "Unallocated Volume" msgstr "ನಿಯೋಜಿತಗೊಳ್ಳದಾ ಪರಿಮಾಣ" #: ../src/Properties_Renderer.py:46 ../src/renderer.py:43 msgid "Disk Entity" msgstr "ಡಿಸ್ಕ್ Entity" #: ../src/Properties_Renderer.py:47 ../src/Properties_Renderer.py:48 #: ../src/Properties_Renderer.py:49 ../src/renderer.py:38 msgid "Volume Group" msgstr "ಪರಿಮಾಣ ಸಮೂಹ" #. UNINITIALIZED_MESSAGE=_("This extent has not yet been \n initialized for use with LVM.") #: ../src/renderer.py:33 msgid "No Volume Selected" msgstr "ಯಾವುದೆ ಪರಿಮಾಣವು ಆರಿಸಲ್ಪಟ್ಟಿಲ್ಲ" #: ../src/renderer.py:34 msgid "Multiple selection" msgstr "ಅನೇಕ ಆಯ್ಕೆ" #: ../src/renderer.py:39 ../src/Volume_Tab_View.py:46 msgid "Logical View" msgstr "ತಾರ್ಕಿಕ ನೋಟ" #: ../src/renderer.py:40 ../src/Volume_Tab_View.py:45 msgid "Physical View" msgstr "ಭೌತಿಕ ನೋಟ" #: ../src/renderer.py:41 msgid "Unallocated" msgstr "ನಿಯೋಜಿತಗೊಳ್ಳದ" #: ../src/renderer.py:42 msgid "Uninitialized" msgstr "ಆರಂಭಿಸಲಾಗಿಲ್ಲದ" #: ../src/renderer.py:195 #, python-format msgid "" "The extents that you are attempting to select belong to a mirror log of " "Logical Volume %s. Mirrored Logical Volumes are not yet migratable, so the " "extents are not selectable." msgstr "" "ನೀವು ಆರಿಸಲು ಪ್ರಯತ್ನಿಸುತ್ತಿರುವ ವ್ಯಾಪ್ತಿಗಳು ತಾರ್ಕಿಕ ಪರಿಮಾಣ %s ದ ಪ್ರತಿರೂಪ ಲಾಗಿಗೆ " "ಸೇರಿದ್ದಾಗಿದೆ. ಪ್ರತಿರೂಪಗೊಂಡ ಪರಿಮಾಣಗಳನ್ನು ಇನ್ನೂ ಸಹ ವರ್ಗಾಯಿಸಲಾಗುವುದಿಲ್ಲ, ಆದ್ದರಿಂದ " "ವ್ಯಾಪ್ತಿಗಳನ್ನೂ ಸಹ ಆರಿಸಲಾಗುವುದಿಲ್ಲ." #: ../src/renderer.py:197 #, python-format msgid "" "The extents that you are attempting to select belong to mirror image of " "Logical Volume %s. Mirrored Logical Volumes are not yet migratable, so the " "extents are not selectable." msgstr "" "ನೀವು ಆರಿಸಲು ಪ್ರಯತ್ನಿಸುತ್ತಿರುವ ವ್ಯಾಪ್ತಿಗಳು ತಾರ್ಕಿಕ ಪರಿಮಾಣ %s ದ ಪ್ರತಿರೂಪಕ್ಕೆ " "ಸೇರಿದ್ದಾಗಿದೆ. ಪ್ರತಿರೂಪಗೊಂಡ ಪರಿಮಾಣಗಳನ್ನು ಇನ್ನೂ ಸಹ ವರ್ಗಾಯಿಸಲಾಗುವುದಿಲ್ಲ, ಆದ್ದರಿಂದ " "ವ್ಯಾಪ್ತಿಗಳನ್ನೂ ಸಹ ಆರಿಸಲಾಗುವುದಿಲ್ಲ." #: ../src/renderer.py:199 #, python-format msgid "" "The extents that you are attempting to select belong to %s, a snapshot of %" "s. Snapshots are not yet migratable, so the extents are not selectable." msgstr "" "ನೀವು ಆರಿಸಲು ಪ್ರಯತ್ನಿಸುತ್ತಿರುವ ವ್ಯಾಪ್ತಿಗಳು %s, ಭಾವಚಿತ್ರ %s ಕ್ಕೆ ಸೇರಲ್ಪಟ್ಟಿದೆ. " "ಭಾವಚಿತ್ರಗಳು ಇನ್ನೂ ಸಹ ವರ್ಗಾಯಿಸಲಾಗುವುದಿಲ್ಲ, ಆದ್ದರಿಂದ ವ್ಯಾಪ್ತಿಗಳನ್ನೂ ಸಹ ಆರಿಸಲಾಗುವುದಿಲ್ಲ." #: ../src/renderer.py:201 #, python-format msgid "" "The extents that you are attempting to select belong to a snapshot origin %" "s. Snapshot origins are not yet migratable, so the extents are not " "selectable." msgstr "" "ನೀವು ಆರಿಸಲು ಪ್ರಯತ್ನಿಸುತ್ತಿರುವ ವ್ಯಾಪ್ತಿಗಳು ಭಾವಚಿತ್ರದ ಮೂಲ %s ಕ್ಕೆ ಸೇರಲ್ಪಟ್ಟಿದೆ. " "ಭಾವಚಿತ್ರಗಳು ಇನ್ನೂ ಸಹ ವರ್ಗಾಯಿಸಲಾಗುವುದಿಲ್ಲ, ಆದ್ದರಿಂದ ವ್ಯಾಪ್ತಿಗಳನ್ನೂ ಸಹ ಆರಿಸಲಾಗುವುದಿಲ್ಲ." #: ../src/renderer.py:388 #, python-format msgid "Snapshot of %s" msgstr "%s ನ ಭಾವಚಿತ್ರ" #: ../src/renderer.py:490 msgid "Origin" msgstr "ಮೂಲ" #: ../src/renderer.py:496 msgid "Snapshot" msgstr "ಭಾವಚಿತ್ರ" #: ../src/renderer.py:540 msgid "extent view" msgstr "ವ್ಯಾಪ್ತಿ ನೋಟ" #: ../src/Volume_Tab_View.py:42 msgid "Volume Groups" msgstr "ಪರಿಮಾಣ ಸಮೂಹಗಳು" #: ../src/Volume_Tab_View.py:43 msgid "Unallocated Volumes" msgstr "ನಿಯೋಜಿತಗೊಳ್ಳದ ಪರಿಮಾಣಗಳು" #: ../src/Volume_Tab_View.py:44 msgid "Uninitialized Entities" msgstr "ಆರಂಭಿತವಾಗದೆ ಇರುವ Entities" #: ../src/Volume_Tab_View.py:231 msgid "Clustered VG" msgstr "ಕ್ಲಸ್ಟರ್ಡ್ VG" #: ../src/Volume_Tab_View.py:617 #, python-format msgid "%s mirror synchronisation" msgstr "%s ಪ್ರತಿರೂಪ ಮೇಳೈಕೆ (synchronisation)" #. no existing partitions, write #: ../src/fdisk_wrapper.py:192 msgid "Please wait while partition is being created" msgstr "ವಿಭಜನೆಯು ರಚಿತಗೊಳ್ಳುವವರೆಗೂ ಕಾಯಿರಿ" #: ../src/Filesystem.py:20 #, python-format msgid "Creating %s filesystem" msgstr "%s ಕಡತ ವ್ಯವಸ್ಥೆಯನ್ನು ರಚಿಸಲಾಗುತ್ತಿದೆ" #: ../src/Filesystem.py:21 #, python-format msgid "Resizing %s filesystem" msgstr "%s ಕಡತವ್ಯವಸ್ಥೆಯ ಗಾತ್ರವನ್ನು ಬದಲಾಯಿಸಲಾಗುತ್ತಿದೆ" #: ../src/Filesystem.py:22 #, python-format msgid "Checking %s filesystem" msgstr "%s ಕಡತವ್ಯವಸ್ಥೆಯನ್ನು ಪರೀಕ್ಷಿಸಲಾಗುತ್ತಿದೆ" #: ../src/Filesystem.py:23 #, python-format msgid "Upgrading %s filesystem to %s" msgstr "%s ಕಡತವ್ಯವಸ್ಥೆಯನ್ನು %s ಗೆ ಅಪ್ಗ್ರೇಡ್ ಮಾಡಲಾಗುತ್ತದೆ" #: ../src/Filesystem.py:24 #, python-format msgid "" "Creation of filesystem failed. Command attempted: \"%s\" - System Error " "Message: %s" msgstr "" "ಕಡತ ವ್ಯವಸ್ಥೆಯನ್ನು ರಚಿಸುವಲ್ಲಿ ವಿಫಲತೆ. ಪ್ರಯತ್ನಿಸಲಾದ ಆಜ್ಞೆ: \"%s\" - ಗಣಕದ ದೋಷಸಂದೇಶ: %s" #: ../src/Filesystem.py:25 #, python-format msgid "" "Resize of filesystem failed. Command attempted: \"%s\" - System Error " "Message: %s" msgstr "" "ಕಡತ ವ್ಯವಸ್ಥೆಯ ಗಾತ್ರವನ್ನು ಬದಲಾಯಿಸುವಲ್ಲಿ ವಿಫಲತೆ. ಪ್ರಯತ್ನಿಸಲಾದ ಆಜ್ಞೆ: \"%s\" - ಗಣಕದ " "ದೋಷಸಂದೇಶ: %s" #: ../src/Filesystem.py:26 #, python-format msgid "" "Check of filesystem failed. Command attempted: \"%s\" - System Error " "Message: %s" msgstr "" "ಕಡತ ವ್ಯವಸ್ಥೆಯನ್ನು ಪರೀಕ್ಷಿಸುವಲ್ಲಿ ವಿಫಲತೆ. ಪ್ರಯತ್ನಿಸಲಾದ ಆಜ್ಞೆ: \"%s\" - ಗಣಕದ ದೋಷಸಂದೇಶ: " "%s" #: ../src/Filesystem.py:27 #, python-format msgid "" "Upgrade of filesystem failed. Command attempted: \"%s\" - System Error " "Message: %s" msgstr "" "ಕಡತ ವ್ಯವಸ್ಥೆಯನ್ನು ಅಪ್ಗ್ರೇಡ್ ಮಾಡುವಲ್ಲಿ ವಿಫಲತೆ. ಪ್ರಯತ್ನಿಸಲಾದ ಆಜ್ಞೆ: \"%s\" - ಗಣಕದ " "ದೋಷಸಂದೇಶ: %s" #: ../src/Filesystem.py:143 msgid "Unknown filesystem" msgstr "ಅಜ್ಞಾತ ಕಡತ ವ್ಯವಸ್ಥೆ" #: ../src/Filesystem.py:387 msgid "GFS (local)" msgstr "GFS (ಸ್ಥಳೀಯ)" #: ../src/Filesystem.py:502 msgid "GFS (clustered)" msgstr "GFS (ಕ್ಲಸ್ಟರ್ಡ್)" #: ../src/Filesystem.py:536 ../src/Filesystem.py:812 msgid "Cluster name contains illegal character " msgstr "ಕ್ಲಸ್ಟರ್ ಹೆಸರು ಅನಧೀಕೃತ ಅಕ್ಷರಗಳನ್ನು ಹೊಂದಿದೆ " #: ../src/Filesystem.py:539 ../src/Filesystem.py:815 msgid "GFS name contains illegal character " msgstr "GFS ಹೆಸರು ಅನಧೀಕೃತ ಅಕ್ಷರಗಳನ್ನು ಹೊಂದಿದೆ " #: ../src/Filesystem.py:542 ../src/Filesystem.py:818 msgid "Missing Cluster Name" msgstr "ಕ್ಲಸ್ಟರ್ ಹೆಸರು ಕಾಣೆಯಾಗಿದೆ" #: ../src/Filesystem.py:545 ../src/Filesystem.py:821 msgid "Missing GFS Name" msgstr "ಕಾಣೆಯಾದ GFS ಹೆಸರು" #: ../src/Filesystem.py:664 msgid "GFS2 (local)" msgstr "GFS2 (ಸ್ಥಳೀಯ)" #: ../src/Filesystem.py:778 msgid "GFS2 (clustered)" msgstr "GFS2 (ಕ್ಲಸ್ಟರ್ಡ್)" #: ../src/Segment.py:44 msgid "Stripe" msgstr "ಪಟ್ಟೆ" #: ../src/Segment.py:68 msgid "Linear Mapping" msgstr "ರೇಖಾತ್ಮಕ ನಕಾಶೆಗೊಳಿಸುವಿಕೆ(Linear Mapping)" #: ../src/Segment.py:109 msgid "Mirror" msgstr "ಪ್ರತಿರೂಪ" #: ../src/PhysicalVolume.py:142 #, python-format msgid "Partition %s" msgstr "ವಿಭಜನೆ %s" #: ../src/lvui.glade.h:1 ../src/lv_edit_props.glade.h:1 msgid "*" msgstr "*" #: ../src/lvui.glade.h:2 msgid "1024" msgstr "೧೦೨೪" #: ../src/lvui.glade.h:3 msgid "128" msgstr "೧೨೮" #: ../src/lvui.glade.h:4 msgid "16" msgstr "೧೬" #: ../src/lvui.glade.h:5 msgid "2" msgstr "೨" #: ../src/lvui.glade.h:6 msgid "256" msgstr "೨೫೬" #: ../src/lvui.glade.h:7 msgid "32" msgstr "೩೨" #: ../src/lvui.glade.h:8 msgid "4" msgstr "೪" #: ../src/lvui.glade.h:9 msgid "512" msgstr "೫೧೨" #: ../src/lvui.glade.h:10 msgid "64" msgstr "೬೪" #: ../src/lvui.glade.h:11 msgid "8" msgstr "೮" #: ../src/lvui.glade.h:12 msgid "Add Physical Volume to VG" msgstr "VG ಗೆ ಭೌತಿಕ ಪರಿಮಾಣವನ್ನು ಸೇರಿಸು" #: ../src/lvui.glade.h:13 msgid "" "Add to existing \n" "Volume Group" msgstr "" "ಅಸ್ತಿತ್ವದಲ್ಲಿರುವ ಪರಿಮಾಣ \n" "ಸಮೂಹಕ್ಕೆ ಸೇರಿಸು" #: ../src/lvui.glade.h:15 msgid "Clustered" msgstr "ಕ್ಲಸ್ಟರ್ಡ್" #: ../src/lvui.glade.h:16 msgid "" "Create New\n" "Logical Volume" msgstr "" "ಹೊಸ ತಾರ್ಕಿಕ\n" "ಪರಿಮಾಣವನ್ನು ಸೃಜಿಸು" #: ../src/lvui.glade.h:18 msgid "Create Snapshot" msgstr "ಭಾವಚಿತ್ರವನ್ನು ಸೃಜಿಸು" #: ../src/lvui.glade.h:19 msgid "" "Create new \n" "Volume Group" msgstr "" "ಹೊಸ ಪರಿಮಾಣ\n" "ಸಮೂಹವನ್ನು ಸೃಜಿಸು" #: ../src/lvui.glade.h:21 msgid "Edit Properties" msgstr "ಗುಣಲಕ್ಷಣಗಳನ್ನು ಸಂಪಾದಿಸು" #: ../src/lvui.glade.h:22 msgid "Enter path of Block Device to initialize" msgstr "ಆರಂಭಿಸಲು ಖಂಡ ಸಾಧನದ ಪಥವನ್ನು ನಮೂದಿಸಿ" #: ../src/lvui.glade.h:23 msgid "" "Extend\n" "Volume Group" msgstr "" "ಪರಿಮಾಣ\n" "ಸಮೂಹವನ್ನು ವಿಸ್ತರಿಸು" #: ../src/lvui.glade.h:25 msgid "Extend Volume Group" msgstr "ಪರಿಮಾಣ ಸಮೂಹವನ್ನು ವಿಸ್ತರಿಸು" #: ../src/lvui.glade.h:26 msgid "Format" msgstr "ಫಾರ್ಮ್ಯಾಟ್" #: ../src/lvui.glade.h:27 msgid "Initialize" msgstr "ಆರಂಭಿಸು" #: ../src/lvui.glade.h:28 msgid "Initialize Block Device" msgstr "ಖಂಡ(Block) ಸಾಧನವನ್ನು ಆರಂಭಿಸು" #: ../src/lvui.glade.h:29 msgid "Initialize Entity" msgstr "ಎಂಟಿಟಿಯನ್ನು ಆರಂಭಿಸು" #: ../src/lvui.glade.h:30 msgid "Initialize _Block Device" msgstr "ಖಂಡ(_Block) ಸಾಧನವನ್ನು ಆರಂಭಿಸು" #: ../src/lvui.glade.h:31 msgid "Kilo" msgstr "ಕಿಲೊ" #: ../src/lvui.glade.h:32 msgid "Logical Volume Management" msgstr "ತಾರ್ಕಿಕ ಪರಿಮಾಣ ನಿರ್ವಹಣೆ" #: ../src/lvui.glade.h:33 msgid "Manage Volumes" msgstr "ಪರಿಮಾಣಗಳನ್ನು ನಿರ್ವಹಿಸು" #: ../src/lvui.glade.h:34 msgid "Mark Volume Group as 'clustered'" msgstr "ಪರಿಮಾಣ ಸಮೂಹವನ್ನು 'ಕ್ಲಸ್ಟರ್ಡ್' ಎಂದು ಗುರುತುಹಾಕು" #: ../src/lvui.glade.h:35 msgid "Maximum Logical Volumes" msgstr "ಗರಿಷ್ಟ ತಾರ್ಕಿಕ ಪರಿಮಾಣ" #: ../src/lvui.glade.h:36 msgid "Maximum Physical Volumes" msgstr "ಗರಿಷ್ಟ ಭೌತಿಕ ಪರಿಮಾಣ" #: ../src/lvui.glade.h:37 msgid "Meg" msgstr "Meg" #: ../src/lvui.glade.h:38 msgid "" "Migrate Selected\n" "Extent(s) From Volume" msgstr "" "ಪರಿಮಾಣದಿಂದ ವಾಪ್ತಿಯನ್ನು(ಗಳನ್ನು)\n" "ವರ್ಗಾವಣೆಯು ಆರಿಸಿದೆ" #: ../src/lvui.glade.h:40 msgid "New Volume Group" msgstr "ಹೊಸ ಪರಿಮಾಣ ಸಮೂಹ" #: ../src/lvui.glade.h:41 msgid "Physical Extent Size" msgstr "ಭೌತಿಕ ವ್ಯಾಪ್ತಿಯ ಗಾತ್ರ" #: ../src/lvui.glade.h:42 msgid "" "Remove \n" "Logical Volume" msgstr "" "ತಾರ್ಕಿಕ \n" "ಪರಿಮಾಣವನ್ನು ತೆಗೆ" #: ../src/lvui.glade.h:44 msgid "" "Remove Selected\n" "Logical Volume(s)" msgstr "" "ಆಯ್ಕೆ ಮಾಡಲಾದ ತಾರ್ಕಿಕ \n" "ಪರಿಮಾಣ(ಗಳ)ವನ್ನು ತೆಗೆ" #: ../src/lvui.glade.h:46 msgid "" "Remove Selected\n" "Physical Volume(s)" msgstr "" "ಆಯ್ಕೆ ಮಾಡಲಾದ ಭೌತಿಕ \n" "ಪರಿಮಾಣ(ಗಳ)ವನ್ನು ತೆಗೆ" #: ../src/lvui.glade.h:48 msgid "" "Remove Volume from\n" "Volume Group" msgstr "" "ಪರಿಮಾಣ ಸಮೂಹದಿಂದ \n" "ಪರಿಮಾಣವನ್ನು ತೆಗೆ" #: ../src/lvui.glade.h:50 msgid "" "Remove volume \n" "from LVM" msgstr "" "LVM ನಿಂದ \n" "ಪರಿಮಾಣವನ್ನು ತೆಗೆ" #: ../src/lvui.glade.h:52 msgid "Select a Volume Group to add this PV to:" msgstr "ಈ PV ಯನ್ನು ಸೇರಿಸಲು ಒಂದು ಪರಿಮಾಣ ಸಮೂಹವನ್ನು ಆರಿಸಿ:" #: ../src/lvui.glade.h:53 msgid "Some text" msgstr "ಒಂದಿಷ್ಟು ಪಠ್ಯ" #: ../src/lvui.glade.h:54 msgid "Volume Group Name" msgstr "ಪರಿಮಾಣ ಸಮೂಹದ ಹೆಸರು" #: ../src/lvui.glade.h:55 msgid "_Reload" msgstr "ಪುನಃ ಲೋಡ್ ಮಾಡು(_R)" #: ../src/lvui.glade.h:56 msgid "_Tools" msgstr "ಉಪಕರಣಗಳು(_T)" #: ../src/lvui.glade.h:57 msgid "extend vg message:" msgstr "vg ಸಂದೇಶವನ್ನು ವಿಸ್ತರಿಸು:" #: ../src/lv_edit_props.glade.h:2 msgid "" "4\n" "8\n" "16\n" "32\n" "64\n" "128\n" "256\n" "512" msgstr "" "೪\n" "೮\n" "೧೬\n" "೩೨\n" "೬೪\n" "೧೨೮\n" "೨೫೬\n" "೫೧೨" #: ../src/lv_edit_props.glade.h:10 msgid "Filesystem" msgstr "ಕಡತ ವ್ಯವಸ್ಥೆ" #: ../src/lv_edit_props.glade.h:11 msgid "LV Properties" msgstr "LV ಗುಣಲಕ್ಷಣಗಳು" #: ../src/lv_edit_props.glade.h:12 msgid "Size" msgstr "ಗಾತ್ರ" #: ../src/lv_edit_props.glade.h:13 msgid "Add entry to /etc/fstab" msgstr "/etc/fstab ಗೆ ನಮೂದನ್ನು ಸೇರಿಸಿ" #: ../src/lv_edit_props.glade.h:14 msgid "Create New Logical Volume (LV)" msgstr "ಹೊಸ ತಾರ್ಕಿಕ ಪರಿಮಾಣವನ್ನು (LV) ಸೃಜಿಸಲು" #: ../src/lv_edit_props.glade.h:15 msgid "Filesystem is not resizable" msgstr "ಕಡತವ್ಯವಸ್ಥೆಯ ಗಾತ್ರವನ್ನು ಬದಲಾಯಿಸಲಾಗುವುದಿಲ್ಲ" #: ../src/lv_edit_props.glade.h:16 msgid "Free space in Volume Group label" msgstr "ಪರಿಮಾಣ ಸಮೂಹದ ಲೇಬಲ್ಲಿನಲ್ಲಿ ಉಳಿದಿರುವ ಮುಕ್ತ ಸ್ಥಳ" #: ../src/lv_edit_props.glade.h:17 msgid "Free space remaining label" msgstr "ಲೇಬಲ್ಲಿನಲ್ಲಿ ಉಳಿದಿರುವ ಮುಕ್ತ ಸ್ಥಳ" #: ../src/lv_edit_props.glade.h:18 msgid "Kilobytes granularity" msgstr "ಕಿಲೋಬೈಟುಗಳ ಗ್ರಾನ್ಯುಲಾರಿಟಿ" #: ../src/lv_edit_props.glade.h:19 msgid "LV name:" msgstr "LV ಹೆಸರು:" #: ../src/lv_edit_props.glade.h:20 msgid "LV size" msgstr "LV ಗಾತ್ರ" #: ../src/lv_edit_props.glade.h:21 msgid "LVs under snapshots are not resizable" msgstr "ಭಾವಚಿತ್ರಗಳ ಅಡಿಯಲ್ಲಿರುವ LVಗಳ ಗಾತ್ರವನ್ನು ಬದಲಾಯಿಸಲಾಗುವುದಿಲ್ಲ" #: ../src/lv_edit_props.glade.h:22 msgid "Linear" msgstr "ರೇಖಾತ್ಮಕ" #: ../src/lv_edit_props.glade.h:23 msgid "Mirrored" msgstr "ಪ್ರತಿರೂಪಗೊಂಡ" #: ../src/lv_edit_props.glade.h:24 msgid "Mirrored LVs are not resizable" msgstr "ಪ್ರತಿರೂಪಗೊಂಡ LVಗಳ ಗಾತ್ರವನ್ನು ಬದಲಾಯಿಸಲಾಗುವುದಿಲ್ಲ" #: ../src/lv_edit_props.glade.h:25 msgid "Mount" msgstr "ಆರೋಹಿಸು" #: ../src/lv_edit_props.glade.h:26 msgid "Mount point:" msgstr "ಆರೋಹಣಾ ತಾಣ:" #: ../src/lv_edit_props.glade.h:27 msgid "Mount when rebooted" msgstr "ರೀಬೂಟ್ ಆದಾಗ ಆರೋಹಿಸು" #: ../src/lv_edit_props.glade.h:28 msgid "Size beg" msgstr "ಗಾತ್ರದ ಆರಂಭ" #: ../src/lv_edit_props.glade.h:29 msgid "Size end" msgstr "ಗಾತ್ರದ ಕೊನೆ" #: ../src/lv_edit_props.glade.h:30 msgid "Striped" msgstr "ಪಟ್ಟೆಯುಕ್ತ" #: ../src/lv_edit_props.glade.h:31 msgid "Use remaining" msgstr "ಮಿಕ್ಕುಳಿದಿದ್ದನ್ನು ಬಳಸು" #: ../src/lv_edit_props.glade.h:32 msgid "stripes" msgstr "ಪಟ್ಟೆಗಳು" #: ../src/migrate_extents.glade.h:1 msgid "Destination" msgstr "ಗುರಿ" #: ../src/migrate_extents.glade.h:2 msgid "Migration Policy" msgstr "ವರ್ಗಾವಣಾ ನೀತಿ" #: ../src/migrate_extents.glade.h:3 msgid "Anywhere - not implemented" msgstr "ಎಲ್ಲಿಗಾದರೂ - ಕಾರ್ಯಗತಗೊಂಡಿಲ್ಲ" #: ../src/migrate_extents.glade.h:4 msgid "Automatically choose PVs to migrate to" msgstr "ಸ್ವಯಂಚಾಲಿತವಾಗಿ PVಗಳು ಇಲ್ಲಿಗೆ ವರ್ಗಾಯಿಸಲ್ಪಡುವಂತೆ ಆರಿಸು" #: ../src/migrate_extents.glade.h:5 msgid "Contiguous" msgstr "ಪಕ್ಕದಲ್ಲಿನ(Contiguous)" #: ../src/migrate_extents.glade.h:6 msgid "Destination:" msgstr "ಗುರಿ:" #: ../src/migrate_extents.glade.h:7 msgid "" "In order to remove PV, extents in use have to be migrated.\n" "Select extents' destination and migration policy." msgstr "" "PV ಯನ್ನು ತೆಗೆಯಲು, ಬಳಕೆಯಲ್ಲಿರುವ ವ್ಯಾಪ್ತಿಗಳು ವರ್ಗಾಯಿಸಲ್ಪಡಬೇಕು.\n" "ವ್ಯಾಪ್ತಿಯ ಗುರಿ ಹಾಗು ವರ್ಗಾವಣಾ ನೀತಿಯನ್ನು ಆರಿಸಿ." #: ../src/migrate_extents.glade.h:9 msgid "Inherit" msgstr "ಪಾರಂಪರ್ಯವಾದ" #: ../src/migrate_extents.glade.h:10 msgid "Inherit policy from Volume Group" msgstr "ಪರಿಮಾಣ ಸಮೂಹದ ಪಾರಂಪರ್ಯವಾದ ನೀತಿ" #: ../src/migrate_extents.glade.h:11 msgid "Migrate Extents" msgstr "ವ್ಯಾಪ್ತಿಗಳನ್ನು ವರ್ಗಾಯಿಸು" #: ../src/migrate_extents.glade.h:12 msgid "Migrate anywhere even if that reduces performance" msgstr "ಕಾರ್ಯತತ್ಪರತೆಯು ಕುಂಟಿತಗೊಂಡರೂ ಸಹ ಎಲ್ಲಿಗಾದರೂ ವರ್ಗಾಯಿಸು" #: ../src/migrate_extents.glade.h:13 msgid "New extents are adjacent to existing ones" msgstr "ಹೊಸ ವ್ಯಾಪ್ತಿಗಳು ಪ್ರಸ್ತ್ತುತ ಇರುವ ವ್ಯಾಪ್ತಿಗಳ ಪಕ್ಕದಲ್ಲಿವೆ" #: ../src/migrate_extents.glade.h:14 msgid "Normal" msgstr "ಸಾಮಾನ್ಯ" #: ../src/migrate_extents.glade.h:15 msgid "Only migrate extents belonging to LV" msgstr "LV ಗೆ ಸೇರಿದ ವ್ಯಾಪ್ತಿಗಳನ್ನು ಮಾತ್ರ ವರ್ಗಾಯಿಸು" #: ../src/migrate_extents.glade.h:16 msgid "Use common sense" msgstr "ಲೋಕಜ್ಞಾನವನ್ನು ಉಪಯೋಗಿಸಿ"