# translation of kn.po to Kannada # Copyright (C) YEAR THE PACKAGE'S COPYRIGHT HOLDER # This file is distributed under the same license as the PACKAGE package. # # shankar prasad , 2006. # Shankar Prasad , 2007. msgid "" msgstr "" "Project-Id-Version: kn\n" "Report-Msgid-Bugs-To: \n" "POT-Creation-Date: 2007-09-12 15:45-0500\n" "PO-Revision-Date: 2007-09-20 11:54+0530\n" "Last-Translator: Shankar Prasad \n" "Language-Team: Kannada \n" "MIME-Version: 1.0\n" "Content-Type: text/plain; charset=UTF-8\n" "Content-Transfer-Encoding: 8bit\n" "X-Generator: KBabel 1.11.4\n" "Plural-Forms: nplurals=2; plural=(n != 1);\n" #: ../src/system-config-kdump.py:58 msgid "mount rootfs and run /sbin/init" msgstr "rootfs ಅನ್ನು ಆರೋಹಿಸು ಹಾಗು /sbin/init ಅನ್ನು ಚಾಲಿಸು" #: ../src/system-config-kdump.py:74 msgid "" "Kdump is a new kernel crash dumping mechanism. In the event of a system " "crash, a core file can be captured using kdump, which runs in the context of " "a freshly booted kernel, making it far more reliable than methods capturing " "within the context of the crashed kernel. Being able to capture a core file " "can be invaluable in helping determine the root cause of a system crash. " "Note that kdump does require reserving a portion of system memory that will " "be unavailable for other uses." msgstr "" "Kdump ಒಂದು ಹೊಸ ಕರ್ನಲ್ ಕ್ರಾಶ್ ಡಂಪಿಂಗ್ ಯಾಂತ್ರಿಕ ವ್ಯವಸ್ಥೆ. ವ್ಯವಸ್ಥೆಯ ಕುಸಿತ ಸಂಭವಿಸಿದಾಗ, " "ಒಂದು ಮುಖ್ಯ ಕಡತವನ್ನು Kdump ನ ಸಹಾಯದಿಂದ ಸೆರೆಹಿಡಿಯಲ್ಪಟ್ಟು, ಅದು ಹೊಸದಾಗಿ ಸಜ್ಜಾದ ಕರ್ನಲ್ ಗೆ " "ಅನುಗುಣವಾಗಿ ಚಾಲಿತವಾಗುತ್ತದೆ. ಕುಸಿತಕ್ಕೊಳಗಾದ ಕರ್ನಲ್ ನ ಒಳಗಿಂದಲೇ ಕಡತ ಪಡೆಯುವುದಕ್ಕಿಂತ " "ಹೆಚ್ಚು ವಿಶ್ವಾಸಾಹ೯ವಾಗಿ ಇದು ಕಾರ್ಯ ನಿರ್ವಹಿಸುತ್ತದೆ. ವ್ಯವಸ್ಥೆಯ ಮುಖ್ಯ ಕಡತವನ್ನು " "ಸೆರೆಹಿಡಿಯುವುದರಿಂದ ಕುಸಿತದ ಮೂಲಕಾರಣ ಹುಡುಕಲು ಇದರಿಂದ ಅಮೂಲ್ಯ ಸಹಾಯ ದೊರೆಯುತ್ತದೆ. ಗಮನಿಸ " "ಬೇಕಾದ ಅಂಶವೆಂದರೆ ವ್ಯವಸ್ಥೆಯ ಸ್ಮೃತಿಕೋಶದ ಒಂದು ಭಾಗವನ್ನು ಬೇರ ಯಾವ ಕೆಲಸಕ್ಕೂ ದೊರೆಯಕ್ಕೆ " "Kdump ಕಾಯ್ದಿರಿಸಿ ಕೊಳ್ಳುತ್ತದೆ." #: ../src/system-config-kdump.py:84 msgid "" "Kdump will attempt to place the vmcore at the specified location. In the " "event that it fails to place the vmcore at location, the default action " "(specified below) will be executed." msgstr "" "Kdump vmcore ಅನ್ನು ನಿಗಿದಿತ ತಾಣದಲ್ಲಿಡಲು ಪ್ರಯತ್ನಿಸುತ್ತದೆ. vmcore ಅನ್ನು ತಾಣದಲ್ಲಿಡಲು " "ವಿಫಲವಾದಲಿದ ಪಕ್ಷದಲ್ಲಿ ಪೂರ್ವ ನಿಯೋಜಿತ (ಕೆಳಗೆ ನಿಗದಿಪಡಿಸಿದ) ಕಾರ್ಯವು ನೆರವೇರುತ್ತದೆ" #. #. * Translatable strings file generated by Glade. #. * Add this file to your project's POTFILES.in. #. * DO NOT compile it as part of your application. #. #: ../src/system-config-kdump.py:95 system-config-kdump.gladestrings:7 msgid "Kernel Dump Configuration" msgstr "ಕರ್ನಲ್ ಡಂಪ್ ನ ಸ್ವರೂಪ" #: ../src/system-config-kdump.py:96 msgid "Configure kdump/kexec" msgstr "kdump/kexec ರೂಪಿಸು" #: ../src/system-config-kdump.py:135 msgid "Sorry, this architecture does not currently support kdump" msgstr "ಕ್ಷಮಿಸಿ, ಸದ್ಯಕ್ಕೆ ಈ ಆರ್ಕಿಟೆಕ್ಚರ್ Kdump ಗೆ ಸಮರ್ಥನೆ ನೀಡುತ್ತಿಲ್ಲ" #: ../src/system-config-kdump.py:146 msgid "Failed to detect total system memory" msgstr "ವ್ಯವಸ್ಥೆಯ ಪೂರ್ಣ ಮೆಮೊರಿಯನ್ನು ಪತ್ತೆಮಾಡುವಲ್ಲಿ ವಿಫಲವಾಗಿದೆ" #: ../src/system-config-kdump.py:157 msgid "Sorry, ia64 xen kernels do not support kdump at this time." msgstr "ಕ್ಷಮಿಸಿ, ಪ್ರಸಕ್ತ ia64 Xen ಕರ್ನಲ್ ಗಳು Kdumpಗೆ ಬೆಂಬಲ ನೀಡುತ್ತಿಲ್ಲ" #: ../src/system-config-kdump.py:205 ../src/system-config-kdump.py:247 #, python-format msgid "%s" msgstr "%s" #: ../src/system-config-kdump.py:225 msgid "This system does not have enough memory for kdump to be viable" msgstr "Kdump ಅನ್ನು ಸುಗಮ ಸಾಧ್ಯವಾಗಿಸಲು ವ್ಯವಸ್ಥೆಯಲ್ಲಿ ಸಾಕಷ್ಟು ಮೆಮೊರಿ ಇಲ್ಲ" #: ../src/system-config-kdump.py:301 #, python-format msgid "Path cannot be empty for '%s' locations. Reset path to default ('%s')?." msgstr "" "'%s' ತಾಣಗಳಿಗೆ ಪಥ ಖಾಲಿ ಇರಲು ಸಾಧ್ಯವಿಲ್ಲ. ಪಥವನ್ನು ಪೂರ್ವ ನಿಯೋಜಿತ ('%s') ಕ್ಕೆ ಹೊಂದಿಸ " "ಬೇಕೆ ?." #: ../src/system-config-kdump.py:311 #, python-format msgid "" "\n" "\n" "Note that the %s architecture does not feature a relocatable kernel at this " "time, and thus requires a separate kernel-kdump package to be installed for " "kdump to function. This can be installed via 'yum install kernel-kdump' at " "your convenience.\n" "\n" msgstr "" "\n" "\n" "ಗಮನಿಸಬೇಕಾದ ಅಂಶವೆಂದರೆ %s ಆರ್ಕಿಟೆಕ್ಚರ್ ಸದ್ಯಕ್ಕೆ ಪುನಃಪತ್ತೆಹಚ್ಚಬಲ್ಲ ಕರ್ನಲ್ ಅನ್ನು ಹೊಂದಿಲ್ಲ, " "ಆದ್ದರಿಂದ Kdump ಕಾರ್ಯ ನಿರ್ವಹಿಸಲು ಬೇರೆ ಕರ್ನಲ್-Kdump ಪ್ಯಾಕೆಜಿನ ಅನುಸ್ಥಾಪನೆಯ ಆವಶ್ಯಕತೆ " "ಇದೆ. ಇದನ್ನು ನಿಮ್ಮ ಅನುಕೂಲಕ್ಕೆ ತಕ್ಕಂತೆ 'yum install kernel-kdump'ನ ಮೂಲಕ ಅನುಸ್ಥಾಪಿಸ " "ಬಹುದು.\n" "\n" #: ../src/system-config-kdump.py:320 #, python-format msgid "" "WARNING: xen kdump support requires a non-xen %s RPM to perform actual crash " "dump capture. Please be sure you have the non-xen %s RPM of the same version " "as your xen kernel installed." msgstr "" "ಎಚ್ಚರಿಕೆ: ವಾಸ್ತವವಾದ ಕುಸಿತ ಬಿಸುಡನ್ನು ಸೆರೆಹಿಡಿಯಲು xen kdump ಬೆಂಬಲಕ್ಕೆ ಒಂದು xen " "ಅಲ್ಲದ್ %s RPM ನ ಅಗತ್ಯವಿರುತ್ತದೆ. ದಯವಿಟ್ಟು ನಿಮ್ಮಲ್ಲಿ ಅನುಸ್ಥಾಪಿತಗೊಂಡ xen ಕರ್ನಲ್ಲಿನಂತಹದೆ " "ಆವೃತ್ತಿಯ xen ಅಲ್ಲದ %s RPM ಇದೆಯಂದೆ ಎಂದು ಖಚಿತಪಡಿಸಿಕೊಳ್ಳಿ." #: ../src/system-config-kdump.py:328 #, python-format msgid "" "Changing Kdump settings requires rebooting the system to reallocate memory " "accordingly. %sYou will have to reboot the system for the new settings to " "take effect." msgstr "" "Kdump ಹೊಂದಾಣಿಕೆಗಳನ್ನು ಬದಲಾಯಿಸಿದರೆ, ಮೆಮೊರಿಯ ಪುನರ್ ವಿತರಣೆಯ ಅನುಸಾರವಾಗಿ ವ್ಯವಸ್ಥೆಯನ್ನು " "ರೀಬೂಟ್ ಮಾಡುವುದು ಆವಶ್ಯಕವಾಗುತ್ತದೆ. %sಹೊಸ ಹೊಂದಾಣಿಕೆಗಳನ್ನು ಕಾರ್ಯಗತಗೊಳಿಸಲು ನೀವು " "ವ್ಯವಸ್ಥೆಯನ್ನು ರೀಬೂಟ್ ಮಾಡಬೇಕು." #: ../src/system-config-kdump.py:355 system-config-kdump.gladestrings:16 msgid "Edit Location" msgstr "ತಾಣವನ್ನು ಸಂಪಾದಿಸು" #: ../src/system-config-kdump.py:357 msgid "New Location" msgstr "ಹೊಸ ತಾಣ" #: ../src/system-config-kdump.py:377 msgid "Select a location type:" msgstr "ಒಂದು ತಾಣ ಪ್ರಕಾರವನ್ನು ಆರಿಸಿ:" #: ../src/system-config-kdump.py:392 msgid "Enter location:" msgstr "ತಾಣವನ್ನು ಪ್ರವೇಶಿಸಿ:" #: ../src/system-config-kdump.py:460 msgid "" "SSH locations must be of the form 'user@host'. A path can be specified in " "the main window." msgstr "" "SSH ತಾಣಗಳು 'user@host' ನ ಮಾದರಿಯಲ್ಲಿರ ಬೇಕು. ಮುಖ್ಯ ವಿಂಡೊನಲ್ಲಿ ಪಥವನ್ನು " "ನಿಗದಿಗೊಳಿಸಬಹದು." #: ../src/system-config-kdump.py:466 msgid "NFS locations must be of the form 'host:/path'" msgstr "NFS ತಾಣಗಳು 'host:/path' ನ ಮಾದರಿಯಲ್ಲಿರ ಬೇಕು" #: ../src/system-config-kdump.py:473 ../src/system-config-kdump.py:478 msgid "For raw locations you must specify a valid device node." msgstr "ಕಚ್ಛಾ ತಾಣಗಳಿಗಾಗಿ ಒಂದು ಸರಿಯಾದ ಸಾಧನಾ ಜಾಲಘಟಕವನ್ನ ಆರಿಸಿ." #: ../src/system-config-kdump.py:485 #, python-format msgid "Support for filesystem type '%s' is not present on this system" msgstr "'%s'ಕಡತ ವ್ಯವಸ್ಥಾ ಪ್ರಕಾರಕ್ಕೆ ವ್ಯವಸ್ಥೆಯಲ್ಲಿ ಸಮರ್ಥನೆ ಲಭ್ಯವಿಲ್ಲ" #: ../src/system-config-kdump.py:500 #, python-format msgid "Failed to stat device node '%s'" msgstr "stat device node '%s' ವಿಫಲವಾಗಿದೆ" #: ../src/system-config-kdump.py:505 #, python-format msgid "'%s' locations must specify a valid device node." msgstr "'%s' ತಾಣಗಳು ಒಂದು ಸರಿಯಾದ ಸಾಧನಾ ಜಾಲಘಟಕವನ್ನ ಸ್ಪಷ್ಟೀಕರಿಸ ಬೇಕುಸಿ." #: ../src/system-config-kdump.py:654 msgid "No bootloader config file found, aborting configuration!" msgstr "bootloader config file ಕಾಣುತ್ತಿಲ್ಲ, ಸ್ವರೂಪಿಸುವ ಕ್ರಿಯೆಯನ್ನು ನಿಲ್ಲಿಸಲಾಗುತ್ತಿದೆ!" #: ../src/system-config-kdump.py:749 msgid "Core collector must begin with 'makedumpfile'" msgstr "ಕೋರ್ ಕಲೆಕ್ಟರ್ 'makedumpfile'ಎಂಬುದರಿಂದ ಪ್ರಾರಂಭವಾಗಬೇಕು" #: ../src/system-config-kdump.py:839 msgid "You must be root to run this application." msgstr "ಈ ಅನ್ವಯವನ್ನು ಚಾಲನೆ ಮಾಡಬೇಕೆಂದರೆ ನೀವು ಮೂಲದಲ್ಲಿರ ಬೇಕು." #: system-config-kdump.gladestrings:8 msgid "Enable kdump" msgstr "Kdumpಅನ್ನು ಶಕ್ತಗೊಳಿಸು" #: system-config-kdump.gladestrings:9 msgid "Total System Memory (MB):" msgstr "ವ್ಯವಸ್ಥೆಯ ಒಟ್ಟು ಮೆಮೊರಿ (ಎಂಬಿ):" #: system-config-kdump.gladestrings:10 msgid "kdump Memory (MB):" msgstr "Kdump ಮೆಮೊರಿ (ಎಂಬಿ):" #: system-config-kdump.gladestrings:11 msgid "Usable Memory (MB):" msgstr "ಉಪಯೋಗಿಸಬಹುದಾದ ಮೆಮೊರಿ (ಎಂಬಿ):" #: system-config-kdump.gladestrings:12 msgid "Location:" msgstr "ತಾಣ:" #: system-config-kdump.gladestrings:13 msgid "Path:" msgstr "ಪಥ:" #: system-config-kdump.gladestrings:14 msgid "Core Collector:" msgstr "ಕೋರ್ ಸಂಗ್ರಾಹಕ:" #: system-config-kdump.gladestrings:15 msgid "Default Action:" msgstr "ಡೀಫಾಲ್ಟ್‍ ಕಾರ್ಯ:"