# translation of kn.po to Kannada # Copyright (C) YEAR THE PACKAGE'S COPYRIGHT HOLDER # This file is distributed under the same license as the PACKAGE package. # # Shankar Prasad , 2007. msgid "" msgstr "" "Project-Id-Version: kn\n" "Report-Msgid-Bugs-To: \n" "POT-Creation-Date: 2007-02-19 14:50-0500\n" "PO-Revision-Date: 2007-07-03 16:08+0530\n" "Last-Translator: Shankar Prasad \n" "Language-Team: Kannada \n" "MIME-Version: 1.0\n" "Content-Type: text/plain; charset=UTF-8\n" "Content-Transfer-Encoding: 8bit\n" "X-Generator: KBabel 1.11.4\n" "Plural-Forms: nplurals=2; plural=(n != 1);\n" #: firstboot_kdump.py:47 msgid "Kdump" msgstr "Kdump" #: firstboot_kdump.py:188 firstboot_kdump.py:209 #, python-format msgid "%s" msgstr "%s" #: firstboot_kdump.py:211 msgid "_Enable kdump?" msgstr "kdump ಅನ್ನು ಶಕ್ತಗೊಳಿಸಬೇಕೆ (_E)?" #: firstboot_kdump.py:216 msgid "_Total System Memory (MB):" msgstr "ಗಣಕದ ಒಟ್ಟಾರೆ ಮೆಮೊರಿ (_T) (MB):" #: firstboot_kdump.py:228 msgid "_Kdump Memory (MB):" msgstr "_Kdump ಮೆಮೊರಿ (MB):" #: firstboot_kdump.py:237 msgid "_Usable System Memory (MB):" msgstr "ಗಣಕದ ಬಳಸಬಹುದಾದಂತಹ ಮೆಮೊರಿ (_U) (MB):" #: firstboot_kdump.py:251 msgid "" "Kdump is a kernel crash dumping mechanism. In the event of a system crash, " "kdump will capture information from your system that can be invaluable in " "determining the cause of the crash. Note that kdump does require reserving a " "portion of system memory that will be unavailable for other uses." msgstr "" "Kdump ಎನ್ನುವುದು ಕರ್ನಲ್ಲಿನ ಕುಸಿತವನ್ನು ಬಿಸುಡುವ ಒಂದು ಯಾಂತ್ರಿಕ ವ್ಯವಸ್ಥೆ. ಗಣಕವು " "ಕುಸಿತಕ್ಕೊಳಗಾದ ಸಂದರ್ಭದಲ್ಲಿ, kdump ಕುಸಿತದ ಕಾರಣವನ್ನು ನಿರ್ಧರಿಸುವ ಅಮೂಲ್ಯ ಮಾಹಿತಿಯನ್ನು " "ನಿಮ್ಮ ಗಣಕದಿಂದ ಹಿಡಿದಿಟ್ಟುಕೊಳ್ಳುತ್ತದೆ. ಇಲ್ಲಿ ನೆನಪಿನಲ್ಲಿಡಬೇಕಾದ ಅಂಶವೆಂದರೆ, kdump ಗಾಗಿ " "ಗಣಕದ ಮೆಮೊರಿಯಲ್ಲಿನ ಒಂದಂಶವನ್ನು ಕಾದಿರಿಸುವುದು ಅಗತ್ಯವಾಗುತ್ತದೆ ಹಾಗು ಈ ಮೆಮೊರಿಯು " "ಬೇರಾವುದೇ ಬಳಕೆಗೆ ಬರುವುದಿಲ್ಲ." #: firstboot_kdump.py:314 msgid "Sorry, ia64 xen kernels do not support kdump at this time." msgstr "ಕ್ಷಮಿಸಿ, ia64 Xen ಕರ್ನಲ್ಲುಗಳು ಈ ಸಮಯದಲ್ಲಿ kdump ಅನ್ನು ಬೆಂಬಲಿಸುತ್ತಿಲ್ಲ." #: firstboot_kdump.py:319 msgid "" "WARNING: xen kdump support requires a non-xen kernel to perform actual crash " "dump capture. Please be sure you have a non-xen kernel installed, and " "configured for use via /etc/sysconfig/kdump's KDUMP_KERNELVER parameter." msgstr "" "ಎಚ್ಚರಿಕೆ: ನಿಜವಾದ ಕುಸಿತ ಬಿಸುಡನ್ನು ಸೆರೆ ಹಿಡಿಯಲು xen kdump ಬೆಂಬಲಕ್ಕೆ ಒಂದು xen ಅಲ್ಲದ " "ಕರ್ನಲ್ಲಿನ ಅಗತ್ಯವಿರುತ್ತದೆ. ದಯವಿಟ್ಟು ನಿಮ್ಮಲ್ಲಿ ಒಂದು xen ಅಲ್ಲದ ಕರ್ನಲ್ ಅನುಸ್ಥಾಪಿತವಾಗಿದೆ, " "ಹಾಗು /etc/sysconfig/kdump ನ KDUMP_KERNELVER ನಿಯತಾಂಕದ ಮೂಲಕ ಬಳಸಲು ಸಂರಚಿತವಾಗಿದೆ " "ಎಂಬುದನ್ನು ಖಚಿತ ಪಡಿಸಿಕೊಳ್ಳಿ." #: firstboot_kdump.py:323 msgid "Sorry, your system does not have enough memory for kdump to be viable!" msgstr "" "ಕ್ಷಮಿಸಿ, kdump ಅನ್ನು ಕಾರ್ಯಸಾಧ್ಯ ಮಾಡಲು ನಿಮ್ಮ ಗಣಕದಲ್ಲಿ ಸಾಕಷ್ಟು ಮೆಮೊರಿಯು ಲಭ್ಯವಿಲ್ಲ!" #: firstboot_kdump.py:329 #, python-format msgid "Sorry, the %s architecture does not support kdump at this time!" msgstr "ಕ್ಷಮಿಸಿ, %s ಆರ್ಕಿಟೆಕ್ಚರ್ ಈ ಸಮಯದಲ್ಲಿ kdump ಅನ್ನು ಬೆಂಬಲಿಸುತ್ತಿಲ್ಲ!" #: firstboot_kdump.py:338 #, python-format msgid "" "\n" "\n" "Note that the %s architecture does not feature a relocatable kernel at this " "time, and thus requires a separate kernel-kdump package to be installed for " "kdump to function. This can be installed via 'yum install kernel-kdump' at " "your convenience." msgstr "" "\n" "\n" "ಈ ಸಮಯದಲ್ಲ್ಲಿ %s ಆರ್ಕಿಟೆಕ್ಚರ್ ಒಂದು ಪುನರ್ ಪತ್ತೆ ಹಚ್ಚಬಲ್ಲ ಕರ್ನಲ್ಲನ್ನು ಹೊಂದಿರುವುದಿಲ್ಲ " "ಎಂಬುದನ್ನು ಗಮನಿಸಿ, ಹಾಗು ಆದಕಾರಣ kdump ಕಾರ್ಯಕ್ಕಾಗಿ ಪ್ರತ್ಯೇಕ ಕರ್ನಲ್ kdump ಪ್ಯಾಕೇಜ್ ಒಂದನ್ನು " "ಅನುಸ್ಥಾಪಿಸುವುದು ಅಗತ್ಯವಾಗುತ್ತದೆ. ಇದನ್ನು ನಿಮ್ಮ ಅನುಕೂಲಕ್ಕೆ ಅನುಗುಣವಾಗಿ 'yum install " "kernel-kdump' ಅನ್ನು ಬಳಸಿ ಅನುಸ್ಥಾಪಿಸಬಹುದು." #: firstboot_kdump.py:346 #, python-format msgid "" "Changing Kdump settings requires rebooting the system to reallocate memory " "accordingly. %s \n" "\n" "Would you like to continue with this change and reboot the system after " "firstboot is complete?" msgstr "" "ಮೆಮೊರಿಯನ್ನು ಅನುಗುಣವಾಗಿ ಪುನರ್ ಹಂಚಿಕೆ ಮಾಡಲು ಅನುವಾಗುವಂತೆ Kdump ಸಂಯೋಜನೆಗಳನ್ನು " "ಬದಲಾಯಿಸಲು ಗಣಕವನ್ನು ಪುನಃ ಬೂಟಿಸುವುದು ಅಗತ್ಯವಾಗುತ್ತದೆ. %s\n" "ನೀವು ಈ ಬದಲಾವಣೆಯೊಂದಿಗೆ ಮುಂದುವರೆಯಲು ಹಾಗು ಪ್ರಥಮ ಬೂಟ್ ಸಂಪೂರ್ಣಗೊಂಡ ನಂತರ ಗಣಕವನ್ನು ಪುನರ್ " "ಬೂಟಿಸಲು ಬಯಸುತ್ತೀರೆ?" #: firstboot_kdump.py:363 msgid "Error! No bootloader config file found, aborting configuration!" msgstr "" "ದೋಷ! ಯಾವುದೇ ಬೂಟ್-ಲೋಡರ್ config ಕಡತವು ಕಂಡುಬಂದಿಲ್ಲ, ಸಂರಚನೆಯನ್ನು ಸ್ಥಗಿತಗೊಳಿಸಲಾಗುತ್ತಿದೆ!"